ಆ ನಟಿ ಏಕಾಏಕಿ ಬೆಡ್‌ರೂಮ್‌ಗೆ ಬಂದು ನನ್ನ ಎದೆ ಮೇಲೆ ಕುಳಿತು..! ಖ್ಯಾತ ನಿರ್ದೇಶಕನ ಸಂಚಲನಕಾರಿ ಹೇಳಿಕೆ

Pahlaj Nihalani on Divya bharti : ಹಿರಿಯ ಚಲನಚಿತ್ರ ನಿರ್ದೇಶಕ ಪಹ್ಲಾಜ್ ನಿಹಲಾನಿ ಖ್ಯಾತ ನಟಿಯ ಕುರಿತು ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಡೈರೆಕ್ಟರ್‌ ತಮ್ಮ ಪತ್ನಿಯ ಜೊತೆ ಮಲಗಿದ್ದಾಗ ನಟಿ ಅಲ್ಲಿಗೆ ಬಂದು ವರ್ತಿಸಿದ ರೀತಿಯಲ್ಲಿ ವಿವರಿಸಿದ್ದಾರೆ.

ಆ ನಟಿ ಏಕಾಏಕಿ ಬೆಡ್‌ರೂಮ್‌ಗೆ ಬಂದು ನನ್ನ ಎದೆ ಮೇಲೆ ಕುಳಿತು..! ಖ್ಯಾತ ನಿರ್ದೇಶಕನ ಸಂಚಲನಕಾರಿ ಹೇಳಿಕೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.