Pawan Kalyan: ರಾಮಮಂದಿರ ನಿರ್ಮಾಣಕ್ಕೆ ₹ 30 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್..!

ದೇಣಿಗೆ ಸಂಗ್ರಹ ಆರಂಭವಾಗಿ 3 ದಿನದಲ್ಲಿ ಅಂದಾಜು 100 ಕೋಟಿ ರೂ. ಸಂಗ್ರವಾಗಿ ತ್ತು.

Last Updated : Jan 22, 2021, 08:44 PM IST
  • ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಲ್ಲಿ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದುಬರುತ್ತಿದ್ದು
  • ದೇಣಿಗೆ ಸಂಗ್ರಹ ಆರಂಭವಾಗಿ 3 ದಿನದಲ್ಲಿ ಅಂದಾಜು 100 ಕೋಟಿ ರೂ. ಸಂಗ್ರವಾಗಿ ತ್ತು.
  • ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ ದೇಣಿಗೆ ನೀಡಿದ್ದಾರ.
Pawan Kalyan: ರಾಮಮಂದಿರ ನಿರ್ಮಾಣಕ್ಕೆ ₹ 30 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್..!

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಲ್ಲಿ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದುಬರುತ್ತಿದ್ದು, ದೇಣಿಗೆ ಸಂಗ್ರಹ ಆರಂಭವಾಗಿ 3 ದಿನದಲ್ಲಿ ಅಂದಾಜು 100 ಕೋಟಿ ರೂ. ಸಂಗ್ರವಾಗಿ ತ್ತು.

ನಟ, ನಟಿಯರು , ರಾಜಕಾರಣಿಗಳು, ಉದ್ಯಮಿಗಳು, ಜನಸಾಮಾನ್ಯರಿಂದ ಭರ್ಜರಿ ದೇಣಿಗೆ ಕಲೆಕ್ಷನ್ ಆಗುತ್ತಿದೆ., ಇದೀಗ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್(Pawan Kalyan) ಆಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ ದೇಣಿಗೆ ನೀಡಿದ್ದಾರ.

ಬಾಬಿ ಡಿಯೋಲ್ ಮತ್ತು ಸುಷ್ಮಿತಾ ಸೇನ್ ನಂ 1 OTT Stars ...!

ತಿರುಪತಿಗೆ ಆಗಮಿಸಿದ ಪವನ್ ಕಲ್ಯಾಣ್ ಅವರನ್ನು ಆರ್ ಎಸ್ ಎಸ್ ನಾಯಕರು ಹಾಗೂ ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಭೇಟಿಯಾಗಿದ್ದರು. ಈ ವೇಳೆ ಅವರು ದೇಣಿಗೆ ಹಸ್ತಾಂತರ ಮಾಡಿದ್ದಾರೆ.

Rocking Star : ರಾಕಿಭಾಯ್ ಮುಂದಿನ ಸಿನಿಮಾ ಯಾವುದು..? ಡೈರೆಕ್ಟರ್ ಯಾರು? ಬಜೆಟ್ ಎಷ್ಟು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News