ಬಹು ಕೋಟಿಗಳ ಒಡೆಯ.. ಪವರ್‌ ಸ್ಟಾರ್‌ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..

Power star net worth: ಪವನ್ ಕಲ್ಯಾಣ್ ಪ್ರಸ್ತುತ ಸಿನಿಮಾ ನಾಯಕ ಮಾತ್ರವಲ್ಲ.. ರಾಜಕೀಯ ನಾಯಕನಾಗಿಯೂ ಹಲವು ಏರಿಳಿತಗಳನ್ನು ಎದುರಿಸಿ ಇಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾದರೆ ಪವನ್ ಕಲ್ಯಾಣ್ ಅವರ ಸಂಪತ್ತಿನ ಮೌಲ್ಯ ಎಷ್ಟು?    
 

ಬಹು ಕೋಟಿಗಳ ಒಡೆಯ.. ಪವರ್‌ ಸ್ಟಾರ್‌ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.