'ಮಹಾವತಾರ ನರಸಿಂಹ' ಸಿನಿಮಾದಿಂದ ಹೊರ ಬಿತ್ತು ಪಾಕಿಸ್ತಾನದಲ್ಲಿರವ ಹಿಂದೂ ದೇವಾಲಯದ ನಿಗೂಢ ರಹಸ್ಯ..! 

Prahladpuri temple : 'ಮಹಾವತಾರ ನರಸಿಂಹ' ಉತ್ತಮ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೆ, ಈ ಚಿತ್ರದ ಕಾರಣದಿಂದಾಗಿ ಪಾಕಿಸ್ತಾನದಲ್ಲಿರುವ ಒಂದು ದೇವಾಲಯವು ಬೆಳಕಿಗೆ ಬಂದಿದೆ. ಈ ಸಿನಿಮಾದ ಕೊನೆಯಲ್ಲಿ, ಈ ದೇಗುಲದ ಫೋಟೋವನ್ನು ತೋರಿಸಲಾಗಿದೆ. ಅಸಲಿಗೆ ಭಕ್ತ ಪ್ರಲ್ಹಾದನಿಗೂ ಈ ದೇವಾಲಯಕ್ಕೂ ಏನು ಸಂಬಂಧ..? ಬನ್ನಿ ನೋಡೋಣ..

'ಮಹಾವತಾರ ನರಸಿಂಹ' ಸಿನಿಮಾದಿಂದ ಹೊರ ಬಿತ್ತು ಪಾಕಿಸ್ತಾನದಲ್ಲಿರವ ಹಿಂದೂ ದೇವಾಲಯದ ನಿಗೂಢ ರಹಸ್ಯ..! 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.