ಹೈ- ಆಕ್ಟೇನ್ ಆಕ್ಷನ್ ಥ್ರಿಲ್ಲರ್ 'ತಲ್ವಾರ್' ಗ್ಲಿಂಪ್ಸ್ ಬಿಡುಗಡೆ; ಪುರಿ ಜಗನ್ನಾಥ್‌ ಪುತ್ರನ ಹೊಸ ಅವತಾರ

Talwar Movie: ಟಾಲಿವುಡ್‌ ನಿರ್ದೇಶಕ ಪುರಿ ಜಗನ್ನಾಥ್‌ ಒಂದೇ ಭಾಷೆಗೆ ಸೀಮಿತವಾದ ನಿರ್ದೇಶಕರಲ್ಲ. ಭಾರತೀಯ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾವರು. ಇದೀಗ ಇದೇ ಪುರಿ ಜಗನ್ನಾಥ್‌ ಅವರ ಮಗ ಆಕಾಶ್‌ ಜಗನ್ನಾಥ್‌, ಅಪ್ಪನಂತೆ ಬಣ್ಣದ ಲೋಕದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ. 

ಹೈ- ಆಕ್ಟೇನ್ ಆಕ್ಷನ್ ಥ್ರಿಲ್ಲರ್ 'ತಲ್ವಾರ್' ಗ್ಲಿಂಪ್ಸ್ ಬಿಡುಗಡೆ; ಪುರಿ ಜಗನ್ನಾಥ್‌ ಪುತ್ರನ ಹೊಸ ಅವತಾರ

About the Author