ರಾಧಿಕಾ ಕುಮಾರಸ್ವಾಮಿ ಬ್ಯೂಟಿ ಸೀಕ್ರೆಟ್... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!

Radhika Kumaraswamy Beauty Secret: ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿದಿನ ತಪ್ಪದೇ ಈ ಕೆಲಸ ಮಾಡ್ತಾರಂತೆ.   

Written by - Chetana Devarmani | Last Updated : Oct 5, 2025, 04:20 PM IST
  • ರಾಧಿಕಾ ಕುಮಾರಸ್ವಾಮಿ ಬ್ಯೂಟಿ ಸೀಕ್ರೆಟ್
  • ರಾಧಿಕಾ ಕುಮಾರಸ್ವಾಮಿ
  • ರಾಧಿಕಾ ಕುಮಾರಸ್ವಾಮಿ ಫಿಟ್ನೆಸ್ ಸೀಕ್ರೆಟ್
ರಾಧಿಕಾ ಕುಮಾರಸ್ವಾಮಿ ಬ್ಯೂಟಿ ಸೀಕ್ರೆಟ್... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!

Radhika Kumaraswamy Beauty Secret: ಸ್ಯಾಂಡಲ್‌ವುಡ್‌ ಮೋಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರಾದ ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ.

Add Zee News as a Preferred Source

ನಟಿ ರಾಧಿಕಾ ಕುಮಾರಸ್ವಾಮಿ ಡಾನ್ಸ್‌ ಮಾಡುವ ಮೂಲಕ ಫಿಟ್‌ನೆಸ್‌ ಮೇಂಟೇನ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಜೀ ಕನ್ನಡ ನ್ಯೂಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ತಮ್ಮ ಬ್ಯೂಟಿಗೆ ಕಾರಣ ಕೊಬ್ಬರಿ ಎಣ್ಣೆ ಎಂದಿದ್ದಾರೆ.

ಪ್ರತಿಯೊಬ್ಬರಲ್ಲೂ ಸೌಂದರ್ಯ ಇದ್ದೇ ಇರುತ್ತದೆ. ಆದರೆ ಅದನ್ನು ನಾವು ಕಾಪಿಕೊಳ್ಳಬೇಕು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. 

ರಾಧಿಕಾ ಕುಮಾರಸ್ವಾಮಿ ಸ್ಕಿನ್ ಸಿನಿಮಾ ಒಂದರ ಬಳಿಕ ತುಂಬಾ ಹಾಳಗಿತ್ತಂತೆ. ಆಗ ಚಿಂತೆಗೀಡಾಗಿದ್ದರಂತೆ. ಈ ವೇಳೆ ಮುಖಕ್ಕೆ ಕೊಬ್ಬರಿ ಎಣ್ಣೆ ಬಳಸಲು ಶುರು ಮಾಡಿದರಂತೆ.

ಎಲ್ಲರೂ ಸೌಂದರ್ಯವನ್ನು ಮೇನ್‌ಟೇನ್‌ ಮಾಡಬೇಕು. ಅದಕ್ಕಾಗಿ ಸ್ವಲ್ಪ ಕಷ್ಟ ಪಡಲೇ ಬೇಕು ಎಂದು ಹೇಳಿದ್ದಾರೆ. 

ಇದನ್ನೂ ಓದಿ :ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಾತ್ರಕ್ಕೆ ನ್ಯಾಚುರಲ್‌ ಬ್ಯೂಟಿ ಎಂಟ್ರಿ..? ಹೊಸ ನಟಿ ನೋಡಿ ಶಾಕ್‌ ಆದ ಫ್ಯಾನ್ಸ್

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News