ನಟಿ ಕಪಾಳಕ್ಕೆ ಹೊಡೆದ ನಟ ರಾಘವ್ ಜಯಾಲ್‌..! ಸಾರ್ವಜನಿಕವಾಗಿಯೇ ಹೀರೋ-ಹೀರೋಯಿನ್‌ ಗಲಾಟೆ, ವಿಡಿಯೋ ವೈರಲ್‌

Raghav Juyal and Sakshi malik fight : ಖ್ಯಾತ ನಟ, ನೃತಗಾರರೊಬ್ಬರು ನಟಿಯ ಮೇಲೆ ಸಾರ್ವಜನಿಕವಾಗಿಯೇ ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಹೆಣ್ಣಿನ ಮೇಲೆ ಕೈಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ.. 

ನಟಿ ಕಪಾಳಕ್ಕೆ ಹೊಡೆದ ನಟ ರಾಘವ್ ಜಯಾಲ್‌..! ಸಾರ್ವಜನಿಕವಾಗಿಯೇ ಹೀರೋ-ಹೀರೋಯಿನ್‌ ಗಲಾಟೆ, ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.