ರಾಜ್ ಬಿ ಶೆಟ್ಟಿ “ಸು ಫ್ರಮ್ ಸೋ” ಅಂತ ಹೇಳ್ಕೊಂಡ್ ಜೂಲೈ ತಿಂಗಳಾಗ ಮಾಡ್ತಾರಂತೆ ಕಮಾಲ್..!

Su From So Movie : ರಾಜ್ ಬಿ ಶೆಟ್ಟಿ ಅಂದ್ರೆನೆ ಹಾಗೇ ಕನ್ನಡನಾಡಿಗೆ ಸಿಕ್ಕಿರೋ ಅತ್ಯದ್ಭುತ ಕಲಾವಿದ, ನಿರ್ದೇಶಕ.. ಏನೇ ಮಾಡಿದರೂ ಅಲ್ಲಿ ಹೊಸತನವಿರಬೇಕು ಅನ್ನೋ ತುಡಿತವಿರೋ ಹೀರೋ. ಹೀರೋಗೆ ಅಂದ ಮುಖ್ಯವೇ ಅಲ್ಲ. ಟ್ಯಾಲೆಂಟ್ ಇದ್ದರೆ ಸಾಕು ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದು ರಾಜ್ ಬಿ ಶೆಟ್ಟಿ. 

ರಾಜ್ ಬಿ ಶೆಟ್ಟಿ “ಸು ಫ್ರಮ್ ಸೋ” ಅಂತ ಹೇಳ್ಕೊಂಡ್ ಜೂಲೈ ತಿಂಗಳಾಗ ಮಾಡ್ತಾರಂತೆ ಕಮಾಲ್..!
Source: Bureau

About the Author