ಬಾಯ್ಸ್‌ಗೆ ಪಾರ್ಟಿ ಮಾಡೋಕೆ ಸೂಪರ್‌ ಸಾಂಗ್‌ ನೀಡಿದ ರಾಜ್‌..! ಸು ಫ್ರಮ್‌ ಸೋ.. "ಥ್ಯಾಂಕ್ಸ್‌ ಅಂಥಮ್‌"ಗೆ ಫ್ಯಾನ್‌ ಫಿದಾ

Su from So movie song : ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ "ಸು ಫ್ರಮ್ ಸೋ" ಕನ್ನಡ ಸಿನಿಮಾದ "ಡ್ಯಾಂಕ್ಸ್ ಅಂಥಮ್" ವಿಡಿಯೋ ಸಾಂಗ್ ಬಿಡುಗಡೆ ಆಗಿದ್ದು, ಜನರ ಮನ ಸೆಳೆಯುತ್ತಿದೆ. ಮುಂದೆ ಎಲ್ಲಾ ಪಾರ್ಟಿ ಹಾಗು ಇತರೆ ಕಾರ್ಯಕ್ರಮದಲ್ಲಿ ಈ ಹಾಡು ಕೇಳಿಸೋದು ಕನ್ಫರ್ಮ್ ಅನ್ನಿಸುತ್ತಿದೆ...

ಬಾಯ್ಸ್‌ಗೆ ಪಾರ್ಟಿ ಮಾಡೋಕೆ ಸೂಪರ್‌ ಸಾಂಗ್‌ ನೀಡಿದ ರಾಜ್‌..! ಸು ಫ್ರಮ್‌ ಸೋ.. "ಥ್ಯಾಂಕ್ಸ್‌ ಅಂಥಮ್‌"ಗೆ ಫ್ಯಾನ್‌ ಫಿದಾ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.