ಹರಿಕೃಷ್ಣ, ಜೂನಿಯರ್ NTR.. ಅಪ್ಪ ಮಗ ಇಬ್ಬರ ಜೊತೆಯೂ ನಟಿಸಿದ ಏಕೈಕ ನಾಯಕಿ ಈಕೆ! ಕನ್ನಡದಲ್ಲೂ ಇವರು ಸಖತ್‌ ಫೇಮಸ್‌

Jr Ntr movies : ಇಂದಿಗೂ ಹಲವಾರು ನಟಿಯರು ಹೊಸ ಪೀಳಿಗೆಯ ಹೀರೋಗಳ ಜೊತೆ ನಟಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಟ್ರೇಂಡ್‌ ಬದಲಾದರೂ ಸಹ, ಯುವ ನಟಿಯರೂ ಪ್ರವೇಶದ ಮಧ್ಯೆಯೂ ಸಹ ತಮ್ಮ ಸ್ಥಾನ ಬಿಟ್ಟು ಕೊಡುತ್ತಿಲ್ಲ. ಅದರಂತೆ ಈ ನಟಿಯೂ ಸಹ ಜೂನಿಯರ್‌ ಎನ್‌ಟಿಆರ್‌ ಮತ್ತು ಅವರ ತಂದೆ ನಂದಮೂರಿ ಹರಿಕೃಷ್ಟ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು..

ಹರಿಕೃಷ್ಣ, ಜೂನಿಯರ್ NTR.. ಅಪ್ಪ ಮಗ ಇಬ್ಬರ ಜೊತೆಯೂ ನಟಿಸಿದ ಏಕೈಕ ನಾಯಕಿ ಈಕೆ! ಕನ್ನಡದಲ್ಲೂ ಇವರು ಸಖತ್‌ ಫೇಮಸ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More