ಮದುವೆಯಾದಾಗಿನಿಂದ ರಾಣಿ ಮುಖರ್ಜಿ ಮೇಲೆ ಪತಿಗೆ ಎಲ್ಲಿಲ್ಲದ ಸಿಟ್ಟು..! ಆ ಕಾರಣಕ್ಕೆ ಪ್ರತೀ ದಿನ ಜಗಳ

rani mukherjee husband: ಬಾಲಿವುಡ್‌ನಲ್ಲಿ ತನ್ನ ವಿಶಿಷ್ಟ ಅಭಿನಯ ಶೈಲಿಯಿಂದ ಪ್ರೇಕ್ಷಕರ ಹೃದಯ ಗೆದ್ದ ನಟಿ, ರಾಣಿ ಮುಖರ್ಜಿ ಇಂದು ದೊಡ್ಡ ಪರದೆಯಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ, ಅವರ ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ. ತಮ್ಮ ಪತಿ ಆದಿತ್ಯ ಚೋಪ್ರಾ ಅವರೊಂದಿಗೆ ರಾಣಿಯ ಸಂಬಂಧದ ಕೆಲ ಆಸಕ್ತಿದಾಯಕ ವಿಚಾರಗಳು ಇತ್ತೀಚೆಗೆ ಮತ್ತೆ ಗಮನ ಸೆಳೆದಿವೆ.
 
ಮದುವೆಯಾದಾಗಿನಿಂದ ರಾಣಿ ಮುಖರ್ಜಿ ಮೇಲೆ ಪತಿಗೆ ಎಲ್ಲಿಲ್ಲದ ಸಿಟ್ಟು..! ಆ ಕಾರಣಕ್ಕೆ ಪ್ರತೀ ದಿನ ಜಗಳ

About the Author