ಒಂದಾಗದಿದ್ದರೇನಂತೆ ಪ್ರೀತಿ ಎಂದಿಗೂ ಸುಳ್ಳಲ್ಲ.. ಅಮಿತಾಬ್‌ ಮೇಲಿನ ಭಾವನೆಯನ್ನ ಈ ರೀತಿ ವ್ಯಕ್ತಪಡಿಸಿದ ರೇಖಾ! ಹಳೆ ಪ್ರೇಮಿಯನ್ನ ಇಂದಿಗೂ ಮರೆಯದ ನಟಿ..

Rekha flying kiss: ಹಿರಿಯ ನಟ ಧರ್ಮೇಂದ್ರ ಮತ್ತು ಅಗಸ್ತ್ಯ ನಂದ ಅವರ ಚಿತ್ರದ ಪ್ರೀಮಿಯರ್ ದಿನದಂದು ನಟಿ ರೇಖಾ ಕೊಟ್ಟ ರಿಯಾಕ್ಷನ್‌ ಪ್ರಸ್ತುತ ವೈರಲ್‌ ಆಗುತ್ತಿದೆ.. 

ಒಂದಾಗದಿದ್ದರೇನಂತೆ ಪ್ರೀತಿ ಎಂದಿಗೂ ಸುಳ್ಳಲ್ಲ.. ಅಮಿತಾಬ್‌ ಮೇಲಿನ ಭಾವನೆಯನ್ನ ಈ ರೀತಿ ವ್ಯಕ್ತಪಡಿಸಿದ ರೇಖಾ! ಹಳೆ ಪ್ರೇಮಿಯನ್ನ ಇಂದಿಗೂ ಮರೆಯದ ನಟಿ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More