ಬಾಲ್ಯದ ಆ ಒಂದು ದಿನವನ್ನ ನೆನೆದ ರಿಷಬ್‌ ಶೆಟ್ಟಿ..!

Rishab shetty : ಕಾಂತಾರ ಚಾಪ್ಟರ್ 1 ಸಕ್ಸಸ್‌ನಲ್ಲಿ ಇರುವ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಮತ್ತೆ ತನ್ನ ಬಾಲ್ಯದಿನವನ್ನ ಮೆಲುಕು ಹಾಕಿದ್ದಾರೆ..ಇತ್ತೀಚೆಗಷ್ಟೆ ತಮ್ಮ ಕಷ್ಟದ ದಿನವನ್ನ ಮೆಲುಕು ಹಾಕಿ ನಾನು ನಾಲ್ಕೈದು ಸಲ ನಾನು ಸಾಯಬೇಕಿತ್ತು,ಆದ್ರೆ ಬದುಕಿ ಬಂದಿದ್ದೇನೆ ಅಂತಾ ರಿಷಬ್ ಶೆಟ್ಟಿ ಕಷ್ಟದ ದಿನವನ್ನ ಮೆಲುಕು ಹಾಕಿದರು.
 

ಬಾಲ್ಯದ ಆ ಒಂದು ದಿನವನ್ನ ನೆನೆದ ರಿಷಬ್‌ ಶೆಟ್ಟಿ..!
Source: Bureau

About the Author

Ramya R Gowda

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

Read More