Salman Khan Eid Party: ಮಾರ್ಚ್ 31 ರಂದು ಬಾಲಿವುಡ್ ಉದ್ಯಮದಲ್ಲಿ ಈದ್ ಅನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ, ಭೈಜಾನ್ ಸಲ್ಮಾನ್ ಖಾನ್ ಈದ್ ಪಾರ್ಟಿಯನ್ನು ಸಹ ಆಯೋಜಿಸಿದ್ದರು. ಇದರಲ್ಲಿ ಎಲ್ಲಾ ದೊಡ್ಡ ಸೆಲೆಬ್ರಿಟಿಗಳು ಸಹ ಭಾಗಿಯಾಗಿದ್ದರು. ಇದೇ ವೇಳೆ, ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ಅಭಿಮಾನಿಗಳ ಗಮನ ಸೆಳೆದರು.
ಅರ್ಬಾಜ್ ಖಾನ್ ಮತ್ತು ಶುರಾ ಖಾನ್ 2023 ರಲ್ಲಿ ವಿವಾಹವಾದರು. ಅಂದಿನಿಂದ ಇಂದಿನವರೆಗೂ ಅವರು ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇತ್ತು. ಇದರ ಮಧ್ಯೆ ಹೊಸ ವೀಡಿಯೋವೊಂದು ಹೊರಬಿದ್ದಿದೆ. ಅದನ್ನು ನೋಡಿದ ಅಭಿಮಾನಿಗಳು ಶುರಾ ಖಾನ್ ಶೀಘ್ರದಲ್ಲೆ ತಾಯಿ ಆಗಲಿದ್ದಾರರೆ ಎಂದು ಹೇಳಲು ಆರಂಭಿಸಿದ್ದಾರೆ.
ಸಲ್ಮಾನ್ ಖಾನ್ ಅವರ ಈದ್ ಪಾರ್ಟಿಗೆ ಅರ್ಬಾಜ್ ಖಾನ್ ಅವರ ಪತ್ನಿ ಶುರಾ ಖಾನ್ ಅವರೊಂದಿಗೆ ಬಂದಾಗ, ಪಾಪರಾಜಿಗಳು ಅವರನ್ನು ಪೋಸ್ ನೀಡಲು ಕೇಳಿಕೊಂಡರು ಆದರೆ ದಂಪತಿಗಳು ಅದನ್ನು ನಿರಾಕರಿಸಿದರು. ಅರ್ಬಾಜ್, ಪ್ಯಾಪ್ಸ್ ನಿಲ್ಲಿಸಿ ಮುಂದೆ ಹೋದರು. ಆಶ್ಚರ್ಯಕರ ಸಂಗತಿಯೆಂದರೆ, ಶುರಾ ಸೂಟ್‌ನೊಂದಿಗೆ ಬೂಟುಗಳನ್ನು ಧರಿಸಿದ್ದು, ನೋಡುಗರಿಗೆ ಅದು ತುಂಬಾ ವಿಚಿತ್ರವೆನಿಸಿತು.
ಶುರಾ ಖಾನ್ ಅರ್ಬಾಜ್ ಕೈ ಹಿಡಿದುಕೊಂಡು ಒಳಗೆ ನಡೆದುಕೊಂಡು ಹೋಗುವುದನ್ನು ವೀಡಿಯೊದಲ್ಲಿ ಕಾಣಬಹುದು. ಆದರೆ, ಸ್ವಲ್ಪ ಸಮಯದ ನಂತರ ಅರ್ಬಾಜ್ ಒಬ್ಬಂಟಿಯಾಗಿ ಬಂದು ಪಾಪ್‌ಗಳ ಮುಂದೆ ಪೋಸ್ ಕೊಟ್ಟರು. ಈ ವಿಡಿಯೋ ವೈರಲ್ ಆದ ನಂತರ, ಅಭಿಮಾನಿಗಳು ಶುರಾ ಗರ್ಭಧಾರಣೆಯ ಬಗ್ಗೆ ಮತ್ತೆ ಮಾತನಾಡಿಕೊಳ್ಳು ಆರಂಭಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಶುರಾ ಖಾನ್ ಗಿಂತ ಮೊದಲು ಅರ್ಬಾಜ್ ಖಾನ್ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು. ಈ ಜೋಡಿ 1998 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ 4 ವರ್ಷಗಳ ನಂತರ, ಮಗ ಆರಹಾನ್ ಖಾನ್ ಜನಿಸಿದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಅರ್ಬಾಜ್ ಖಾನ್ ಮತ್ತು ಮಲೈಕಾ 2017 ರಲ್ಲಿ ವಿಚ್ಛೇದನ ಪಡೆದರು. ಆದರೆ ಇಬ್ಬರೂ ವಿಚ್ಛೇದನದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ. ಪ್ರಸ್ತುತ, ಮಲೈಕಾ ಮತ್ತು ಅರ್ಬಾಜ್ ತಮ್ಮ ಮಗನನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









