ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಈ ಸ್ಟಾರ್‌ ನಟಿ ಕಾರಣ...! ಯಾರಿಗೂ ತಿಳಿಯದ ಆ ಸತ್ಯ ಬಯಲು ಮಾಡಿದ್ರಾ ಸೊಹೈಲ್ ಖಾನ್?

Salman Khan: ಸಲ್ಮಾನ್ ಖಾನ್ ಮತ್ತು ಆ ಖ್ಯಾತ ನಟಿ ಇಬ್ಬರೂ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಆಕೆಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ... 

Written by - Yashaswini V | Last Updated : Dec 13, 2024, 01:23 PM IST
  • ಪ್ರೀತಿಯಲ್ಲಿ ಮುಳುಗಿಹೋಗಿದ್ದ ಸಲ್ಮಾನ್ ಖಾನ್ ಸಿಕ್ಕಾಪಟ್ಟೆ ಪರಿತಪಿಸಿದ್ದಾರೆ.
  • ಇಂದಿಗೂ ಆ ನೋವಿನಿಂದ ಹೊರಬರಲು ಸಾಧ್ಯವಾಗಿಲ್ಲ.
  • ಬಾಯಿಬಿಟ್ಟು ಹೇಳದೆ ಇದ್ದರೂ ಸಲ್ಮಾನ್ ಖಾನ್ ಮದುವೆ ಆಗದಿರಲು ಆ ಖ್ಯಾತ ನಟಿಯೇ ಕಾರಣ...
ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಈ ಸ್ಟಾರ್‌ ನಟಿ  ಕಾರಣ...! ಯಾರಿಗೂ ತಿಳಿಯದ ಆ ಸತ್ಯ ಬಯಲು ಮಾಡಿದ್ರಾ ಸೊಹೈಲ್ ಖಾನ್?

Salman Khan Love Life: ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಆ ಪ್ರಖ್ಯಾತ ನಟಿ ಡೇಟಿಂಗು-ಮೀಟಿಂಗು- ಲವ್ ಸ್ಟೋರಿ ಆಮೇಲೆ ಪ್ರೇಮ ಫಲಿಸದೆ ಇಬ್ಬರೂ ಕಿತ್ತಾಡಿಕೊಂಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ. ಆದ್ರೀಗ ಇವರ ಲವ್ ಸ್ಟೋರಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಆ ಖ್ಯಾತ ನಟಿಯೇ ಕಾರಣ ಅಂತಾ ಆರೋಪ ಮಾಡಿದ್ದಾರೆ.

Add Zee News as a Preferred Source

ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಇಬ್ಬರು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಐಶ್ವರ್ಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಹಾಗಿತ್ತು ಅವರ ನಡುವಿನ ಪ್ರೀತಿ. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ ಅವರಿಬ್ಬರೂ ಬಹಳ ಕೆಟ್ಟ ರೀತಿಯಲ್ಲಿ ಬೇರೆ ಬೇರೆಯಾದರು. ಹಾದಿ ಬೀದಿಯಲ್ಲಿ ಕಚ್ಚಾಡಿಕೊಂಡರು ಎಂದು ಸೊಹೇಲ್ ಖಾನ್ ಬೇಸರ ವಕ್ತಪಡಿಸಿದ್ದಾರೆ. 

ಇದನ್ನೂ ಓದಿ- ಮದುವೆ ವಿಷಯದಲ್ಲಿ 99% ತಪ್ಪು ಮಾಡುವವರು ಪುರುಷರೇ ಎಂದಿದ್ದೇಕೆ ಈ ಹಾಟ್ ಹೀರೋಯಿನ್?

ಐಶ್ವರ್ಯ ರೈ ಪ್ರೀತಿಯಲ್ಲಿ ಮುಳುಗಿಹೋಗಿದ್ದ ಸಲ್ಮಾನ್ ಖಾನ್ ಅದು ಸಿಗದಿದ್ದಾಗ ಸಿಕ್ಕಾಪಟ್ಟೆ ಪರಿತಪಿಸಿದ್ದಾರೆ. ಇಂದಿಗೂ ಸಲ್ಮಾನ್ ಖಾನ್ ಅವರು ಐಶ್ವರ್ಯ ರೈ ಪ್ರೀತಿ ಸಿಗದ ನೋವಿನಿಂದ ಹೊರಬರಲು ಸಾಧ್ಯವಾಗಿಲ್ಲ. ಬಾಯಿಬಿಟ್ಟು ಹೇಳದೆ ಇದ್ದರೂ ಸಲ್ಮಾನ್ ಖಾನ್ ಮದುವೆ ಆಗದಿರಲು ಐಶ್ವರ್ಯ ರೈ ಪ್ರೀತಿಯೇ ಕಾರಣ ಎನ್ನವ ಅರ್ಥದಲ್ಲಿ ಸೊಹೇಲ್ ಖಾನ್ ಮಾತನಾಡಿದ್ದಾರೆ. 

ಇದನ್ನೂ ಓದಿ- ಒಂದು ಕಾಲದಲ್ಲಿ ಕೂಲಿ ಮಾಡುತ್ತಿದ್ದ ಈ ನಟ ಇಂದು ಸಿನಿಮಾವೊಂದಕ್ಕೆ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 280 ಕೋಟಿ!

ಒಂದೆಡೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪಾತ್ಯ ಸರಿ ಇಲ್ಲ. ಅವರಿಬ್ಬರೂ ಈಗಾಗ್ಲೇ ಪ್ರತ್ಯೇಕವಾಗಿ ವಾಸವಿದ್ದು ಶೀಘ್ರವೇ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ದಟ್ಟ ವದಂತಿಗಳ ನಡುವೆ ಸೊಹೇಲ್ ಖಾನ್ ಅವರು ಐಶ್ವರ್ಯ ರೈ ಅವರ ಹಳೆಯ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಮೊದಲು ಐಶ್ವರ್ಯ ರೈ ಹೆಸರು ವಿವೇಕ್ ಒಬೆರಾಯ್ ಅವರ ಜೊತೆ ತಳುಕು ಹಾಕಿಕೊಂಡಿತ್ತು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News