ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನ!
Samantha Father passed away: ಟಾಲಿವುಡ್ ನಾಯಕಿ ಸಮಂತಾ ತಂದೆ ಜೋಸೆಫ್ ಪ್ರಭು ವಿಧಿವಶರಾಗಿದ್ದಾರೆ. ಇದನ್ನು ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
Samantha Father: ಟಾಲಿವುಡ್ ನಾಯಕಿ ಸಮಂತಾ ತಂದೆ ಜೋಸೆಫ್ ಪ್ರಭು ವಿಧಿವಶರಾಗಿದ್ದಾರೆ. ಇದನ್ನು ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ..
ಸಮಂತಾ ಚೆನ್ನೈನಲ್ಲಿ ಜೋಸೆಫ್ ಪ್ರಭು ಮತ್ತು ನಿನೆಟ್ ಪ್ರಭು ದಂಪತಿಗೆ ಜನಿಸಿದರು. ಆಕೆಯ ತಂದೆ, ತೆಲುಗು ಆಂಗ್ಲೋ-ಇಂಡಿಯನ್. ಸಮಂತಾ ಜೀವನದಲ್ಲಿ ಆಕೆಯ ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಯಾಮ್ ಈ ಹಿಂದೆ ಹಲವು ಬಾರಿ ಹೇಳಿದ್ದರು.
ಇದನ್ನೂ ಓದಿ-15 ವರ್ಷದಿಂದ ಪ್ರೀತಿ, ಗುಟ್ಟಾಗಿ ನಡೆದ ಖ್ಯಾತ ನಟಿಯ ಮದುವೆ.. ಒಂದು ವರ್ಷದ ಬಳಿಕ ಹೊರಬಂತು ರಿಯಲ್ ಮ್ಯಾಟರ್!
ಒಂದೆಡೆ, ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, ಸ್ಯಾಮ್ ತನ್ನ ಹೆತ್ತವರನ್ನು ಭೇಟಿಯಾಗಲು ಆದ್ಯತೆ ನೀಡಿದರು. ಚಿತ್ರರಂಗದಲ್ಲಿ ಪ್ರತಿ ಕ್ಷಣವೂ ತಂದೆ ಬೆಂಬಲವಾಗಿ ನಿಂತಿದ್ದಾರೆ ಎಂದು ಸಮಂತಾ ಹಲವು ಬಾರಿ ಹೇಳಿದ್ದಾರೆ.. ಸದ್ಯ ಸ್ಯಾಮ್ ತಂದೆಯ ಸಾವಿನ ಸುದ್ದಿ ಕೇಳಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಜೋಸೆಫ್ ಪ್ರಭು ಹೃದಯಾಘಾತದಿಂದ ನಿನ್ನೆ ರಾತ್ರಿ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ನಾಳೆ ಸ್ಯಾಮ್ ತಂದೆಯ ಅಂತ್ಯಕ್ರಿಯೆ ನಡೆಯಲಿದೆಯಂತೆ.
ಇದನ್ನೂ ಓದಿ-ವಿಚ್ಚೇದನದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಆರ್. ರೆಹಮಾನ್?! ಫ್ಯಾನ್ಸ್ ಶಾಕ್!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.