ಮತ್ತೆ ಮುರಿದುಬಿತ್ತು ಸಾರಾ ತೆಂಡೂಲ್ಕರ್‌ ಸಂಬಂಧ! ಸಚಿನ್‌‌ ಕುಟುಂಬದೊಂದಿಗೆ ನಟನ ಮದುವೆ ಮಾತುಕತೆ ನಿರಾಸೆಯಲ್ಲಿ ಅಂತ್ಯ

Sara Tendulkar relationship: ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌ ಆಗಾಗ ತಮ್ಮ ವೈಯಕ್ತಿಕ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಅವರ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದು, ಸ್ಟಾರ್‌ ನಟನೊಂದಿಗಿನ ವರ ಸಂಬಂಧ ಮುರಿದು ಬಿದ್ದಿದೆ, ಎನ್ನುವ ಸುದ್ದಿ ಕೇಳಿ ಬರುತ್ತಿದೆ. 
 
ಮತ್ತೆ ಮುರಿದುಬಿತ್ತು ಸಾರಾ ತೆಂಡೂಲ್ಕರ್‌ ಸಂಬಂಧ! ಸಚಿನ್‌‌ ಕುಟುಂಬದೊಂದಿಗೆ ನಟನ ಮದುವೆ ಮಾತುಕತೆ ನಿರಾಸೆಯಲ್ಲಿ ಅಂತ್ಯ

About the Author