ʼಪ್ರೈವೇಟ್‌ ಪಾರ್ಟ್ಸ್‌ ಮುಟ್ಟಿ ಕಿರುಕುಳ ಕೊಡ್ತಾರೆʼ.. ಪ್ರಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಸೆನ್ಸೇಷನಲ್‌ ಕಾಮೆಂಟ್!

Bigg Boss contestant: ಇಂಡಸ್ಟ್ರಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಸ್ಟಿಂಗ್‌ ಕೌಚ್‌ ಸಾಮಾನ್ಯ ಎನ್ನುವಂತಾಗಿದೆ.. ಅದರಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ.. ಏಕೆಂದರೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ..   

Written by - Savita M B | Last Updated : Mar 10, 2025, 09:21 PM IST
  • ಪ್ರತಿಯೊಂದು ಉದ್ಯಮದಲ್ಲಿಯೂ ಮಹಿಳೆಯರಿಗೆ ಕಿರುಕುಳ ಸಾಮನ್ಯವೆನ್ನುವಂತಾಗಿದೆ
  • ಕೀರ್ತಿ ಭಟ್ ಜನಪ್ರಿಯ ಧಾರಾವಾಹಿ ನಟಿಯಾಗಿ ಎಲ್ಲರಿಗೂ ಪರಿಚಿತರು
ʼಪ್ರೈವೇಟ್‌ ಪಾರ್ಟ್ಸ್‌ ಮುಟ್ಟಿ ಕಿರುಕುಳ ಕೊಡ್ತಾರೆʼ.. ಪ್ರಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಸೆನ್ಸೇಷನಲ್‌ ಕಾಮೆಂಟ್!

Casting Couch: ಪ್ರತಿಯೊಂದು ಉದ್ಯಮದಲ್ಲಿಯೂ ಮಹಿಳೆಯರಿಗೆ ಕಿರುಕುಳ ಸಾಮನ್ಯವೆನ್ನುವಂತಾಗಿದೆ.. ಅದರಲ್ಲೂ ಇತ್ತೀಚಿಗೆ ನಾಯಕಿಯರು ಮತ್ತು ಪಾತ್ರಧಾರಿಗಳು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗವಾಹಿ ಮಾತನಾಡುತ್ತಿದ್ದಾರೆ.. 

Add Zee News as a Preferred Source

ಇದನ್ನೂ ಓದಿ : ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ, ಇಲ್ಲಿ ಹೂಡಿಕೆ ಮಾಡಿದ್ರೆ FD ಗಿಂತ ಹೆಚ್ಚು ಆದಾಯ ಸಿಗುತ್ತೆ!

ಕೀರ್ತಿ ಭಟ್ ಜನಪ್ರಿಯ ಧಾರಾವಾಹಿ ನಟಿಯಾಗಿ ಎಲ್ಲರಿಗೂ ಪರಿಚಿತರು. ಇದಾದ ನಂತರ ಇವರು ರಿಯಾಲಿಟಿ ಶೋ ಬಿಗ್ ಬಾಸ್ ಪ್ರವೇಶಿಸಿದರು. ತಮ್ಮದೇ ಶೈಲಿಯ ಆಟದ ಮೂಲಕ ಟಾಪ್ 5 ಸ್ಥಾನ ಪಡೆದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕೀರ್ತಿ ಭಟ್ ತಮ್ಮ ಜೀವನದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ : ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಯೋಜನೆ, ಇಲ್ಲಿ ಹೂಡಿಕೆ ಮಾಡಿದ್ರೆ FD ಗಿಂತ ಹೆಚ್ಚು ಆದಾಯ ಸಿಗುತ್ತೆ!

ಈ ಬಗ್ಗೆ ಮಾತನಾಡಿದ ಕೀರ್ತಿ "ಕಾರು ಅಪಘಾತದಲ್ಲಿ ನನ್ನ ಅಣ್ಣ, ಸಹೋದರಿ, ಮತ್ತು ಹೆತ್ತವರನ್ನು ಕಳೆದುಕೊಂಡೆ.. ಆದರೆ ಅಪಘಾತದ ನಂತರ ಅವರಿಗೆ ಮಂಗಳೂರಿಗೆ ಕರೆದುಕೊಂಡು ಹೋಗಿ 35 ದಿನಗಳ ಕಾಲ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿ ನನಗೆ ಹಲವು ಕಹಿ ಅನುಭವಗಳಾಗಿವೆ. ಎಲ್ಲೆಲ್ಲೋ ಮುಟ್ಟುತ್ತಿದ್ದರು.. ಕಿರುಕುಳ ನೀಡುತ್ತಿದ್ದರು.. ಇದನ್ನೆಲ್ಲ ಅನುಭವಿಸಿ ಆಗ ನಾನು  ಯಾರಿಗೂ ಹೇಳದೆ ಅಲ್ಲಿಂದ ಬಂದೆ.. ಎಲ್ಲಿಗೆ ಹೋದರೂ ಹಣಬೇಕು.. ಆಟೋದವರ ಬಳಿ ಹೋದರೆ 200 ಕೊಟ್ಟು ಬನ್ನಿ ಎಂದು ಹೇಳುತ್ತಾರೆ.. ಹೀಗೆ ಸಾಕಷ್ಟು ನೋವನ್ನು ಅನುಭಸಿದ್ದೇನೆ" ಎಂದು ಕೀರ್ತಿ ಭಟ್ ಕಾಮೆಂಟ್‌ ಮಾಡಿದ್ದಾರೆ.. 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News