ಬಡತನವೇ ಯಶಸ್ಸಿನ ಮೆಟ್ಟಿಲು.. 50 ರೂಪಾಯಿಗೂ ಕಷ್ಟಪಟ್ಟಿದ್ದ ಈತ ಇಂದು ವಿಶ್ವದ ಅತ್ಯಂತ ಶ್ರೀಮಂತ ನಟ! ಇವರಿಗೆ ಸರಿಸಾಟಿಯೇ ಯಾರಿಲ್ಲ

Shah rukh Khan : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಇಂದು 60 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಿಂಗ್‌ ಖಾನ್‌ ಬಾಲಿವುಡ್‌ನ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು ಅಲ್ಲದೆ, ವಿಶ್ವದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಅವರ ನಿವ್ವಳ ಆಸ್ತಿ ಶತಕೋಟಿ ಡಾಲರ್. ಆದರೆ, ನಟನ ಮೊದಲ ಗಳಿಕೆ ಎಷ್ಟು ಅಂತ ತಿಳಿದ್ರೆ ನಿಮ್ಗೆ ಆಶ್ಚರ್ಯವಾಗುತ್ತೆ..

ಬಡತನವೇ ಯಶಸ್ಸಿನ ಮೆಟ್ಟಿಲು.. 50 ರೂಪಾಯಿಗೂ ಕಷ್ಟಪಟ್ಟಿದ್ದ ಈತ ಇಂದು ವಿಶ್ವದ ಅತ್ಯಂತ ಶ್ರೀಮಂತ ನಟ! ಇವರಿಗೆ ಸರಿಸಾಟಿಯೇ ಯಾರಿಲ್ಲ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More