'ಸುವರ್ಣ ಗೃಹಮಂತ್ರಿ'ಯ ಹೊಸ ಸೀಸನ್ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಖ್ಯಾತ ನಿರೂಪಕಿ ಶಾಲಿನಿ..!

Suvarna Gruhamantri: ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಗೃಹಮಂತ್ರಿ' ಎಂಬ ಫ್ಯಾಮಿಲಿ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇನ್ಮುಂದೆ ಹೊಸ ಸೀಸನ್ ಮೂಲಕ ಮತ್ತಷ್ಟು ಮನರಂಜನೆಯ ಮೆರುಗು ನೀಡಲು ಸಜ್ಜಾಗಿದೆ 'ಸುವರ್ಣ ಗೃಹಮಂತ್ರಿ ಸೀಸನ್ 2'.
 
'ಸುವರ್ಣ ಗೃಹಮಂತ್ರಿ'ಯ ಹೊಸ ಸೀಸನ್ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಖ್ಯಾತ ನಿರೂಪಕಿ ಶಾಲಿನಿ..!
Source: Bureau

About the Author