'ಅವಳು ಗೊತ್ತಿಲ್ಲದೇ ಮಾಡಿದ್ಲೋ ಏನೋ.. 20 ನಿಮಿಷ ಪ್ರಜ್ಞೆ ಇರಲಿಲ್ಲ'- ದಿಗಂತ್

ಕನ್ನಡ ಚಿತ್ರರಂಗದ ಜನಪ್ರಿಯ ನಟ ದಿಗಂತ್, ಬಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದರು. ಆದರೆ, 2015ರಲ್ಲಿ 'ಟಿಕೆಟ್ ಟು ಬಾಲಿವುಡ್' ಚಿತ್ರದ ಶೂಟಿಂಗ್ ವೇಳೆ ಒಂದು ದುರಂತ ಸಂಭವಿಸಿತು. ಚಿತ್ರದ ನಾಯಕಿ ಎಸೆದ ಹೈ ಹೀಲ್ಸ್ ಚಪ್ಪಲಿ ದಿಗಂತ್‌ರ ಕಣ್ಣಿಗೆ ಬಡಿದು, ಅವರು ಒಂದು ಕಣ್ಣನ್ನು ಕಳೆದುಕೊಂಡರು. ಈ ಘಟನೆ ಲಂಡನ್‌ನಲ್ಲಿ ನಡೆಯಿತು.

'ಅವಳು ಗೊತ್ತಿಲ್ಲದೇ ಮಾಡಿದ್ಲೋ ಏನೋ.. 20 ನಿಮಿಷ ಪ್ರಜ್ಞೆ ಇರಲಿಲ್ಲ'- ದಿಗಂತ್
Source: Bureau

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More