ರಾಹುಲ್ ಗಾಂಧಿ ಜೊತೆ ಮದುವೆಯಾಗಲು ಸ್ಟಾರ್‌ ನಟಿ ರೆಡಿ..! ಆದ್ರೆ ಒಂದು ಷರತ್ತು ಘೋಷಿಸಿದ ಸುಂದರಿ.. 

Rahul Gandhi marriage : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮದುವೆ ಕುರಿತು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.. ಅಲ್ಲದೆ, ಕೆಲವೊಂದಿಷ್ಟು ನಟಿಯರು ಸಹ ರಾಹುಲ್‌ ಅವರನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸುತ್ತಾರೆ. ಈ ಪೈಕಿ ಸ್ಟಾರ್‌ ನಟಿಯೊಬ್ಬರೂ ಸಹ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ..

ರಾಹುಲ್ ಗಾಂಧಿ ಜೊತೆ ಮದುವೆಯಾಗಲು ಸ್ಟಾರ್‌ ನಟಿ ರೆಡಿ..! ಆದ್ರೆ ಒಂದು ಷರತ್ತು ಘೋಷಿಸಿದ ಸುಂದರಿ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.