salman khan: ಸಲ್ಮಾನ್ ಖಾನ್ ಜೊತೆ ಮದುವೆ ಆಗಲು 8,849 ಮೈಲು ದೂರ ಓಡಿ ಬಂದಿದ್ದ ಖ್ಯಾತ ನಟಿ ಎಂಟು ವರ್ಷಗಳ ಕಾಲ ಅವರೊಂದಿಗೆ ಡೇಟಿಂಗ್ ಮಾಡಿದರು.

somy ali statement about salman khan: ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಪಾಕಿಸ್ತಾನಿ-ಅಮೇರಿಕನ್ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. ಸೋಮಿ ಅಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಮಿ ಅಲಿ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಖಾನ್ ಜೊತೆ ಮದುವೆ ಆಗಲು ಓಡೋಡಿ ಬಂದಿದ್ದೆ ಎಂದು ಒಂದು ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಸಲ್ಮಾನ್ ಜೊತೆಗಿನ ಸಂಬಂಧದ ಬಗ್ಗೆ ಸೋಮಿ ಮಾತನಾಡಿದ್ದಾರೆ.
"ಕೋಪ ಮಾಡಿಕೊಳ್ಳುವ ರೆಬಲ್ ಪಾತ್ರಗಳನ್ನು ಸಲ್ಮಾನ್ ಚೆನ್ನಾಗಿ ನಿರ್ವಹಿಸುತ್ತಾರೆ. ನಿಜ ಜೀವನದ ಸಲ್ಮಾನ್ ಖಾನ್ ಗೆ ಅತಿಯಾಗಿ ಕೋಪ ಬರುತ್ತದೆ. ತೇರೆ ನಾಮ್ ನಲ್ಲಿ ನೋಡಿ ಸಲ್ಮಾನ್ ಮೇಲೆ ಪ್ರೀತಿ ಹುಟ್ಟಿತು. ಮೈನೆ ಪ್ಯಾರ್ ಕಿಯಾ ನೋಡಿದ ನಂತರ ನಾನು ಅವರನ್ನು ಮದುವೆಯಾಗಲು 8,849 ಮೈಲುಗಳಷ್ಟು ಪ್ರಯಾಣಿಸಿ ಬಂದಿದ್ದೆ" ಎಂದಿದ್ದಾರೆ.
ಪ್ರತಿ ಸಿನಿಮಾದಲ್ಲೂ ಸಲ್ಮಾನ್ ಖಾನ್ ತಮ್ಮ ನಟನೆಯ ಮೂಲಕ ಮೋಡಿ ಮಾಡುತ್ತಾರೆ. ಅವರ ಕೆಲಸದ ನೀತಿಗೆ ಸಾಟಿಯಿಲ್ಲ. ಬೆಳಗಿನ ಜಾವ 3 ಗಂಟೆಗೆ ಚಿತ್ರೀಕರಣ ಮುಗಿಸಿ ಬಂದರೂ ಸಹ ಜಿಮ್ಗೆ ಹೋಗುತ್ತಾರೆ, ದೇಹ ದಂಡಿಸುತ್ತಾರೆ. ಅಕ್ಷಯ್ ಕುಮಾರ್ ಹೊರತುಪಡಿಸಿ, ನಾನು ಯಾರಲ್ಲೂ ಈ ರೀತಿಯ ಶಿಸ್ತನ್ನು ಕಂಡಿರಲಿಲ್ಲ ಎಂದು ಹೇಳಿದರು.
ಹಮ್ ದಿಲ್ ದೇ ಚುಕೆ ಸನಮ್ನಲ್ಲಿ ಸಲ್ಮಾನ್ ಖಾನ್ ಆಕ್ಟಿಂಗ್ ನೋಡಿದಾಗ, ನಾನು ಪ್ರೀತಿಯಲ್ಲಿ ಬಿದ್ದೆ. ಕಲಾವಿದನಾಗಿ ಅವರು ಎಷ್ಟು ದೂರ ಬಂದಿದ್ದಾರೆಂದು ಇದು ತೋರಿಸುತ್ತದೆ. ನನ್ನ ದೃಷ್ಟಿಯಲ್ಲಿ ಮೂವರು ಖಾನ್ಗಳಲ್ಲಿ ಸಲ್ಮಾನ್ ಹೆಚ್ಚು ಬೆಳವಣಿಗೆಯನ್ನು ತೋರಿಸಿದ್ದಾರೆ" ಎಂದು ಹೇಳಿದರು.
ವರದಿಗಳ ಪ್ರಕಾರ, ಸೋಮಿ ಅಲಿ ಮತ್ತು ಸಲ್ಮಾನ್ ಖಾನ್ 1991 ರಿಂದ 1999 ರವರೆಗೆ ಎಂಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಆದರೆ ಕೊನೆಗೆ ಇಬ್ಬರೂ ಮದುವೆ ಆಗಲೇ ಇಲ್ಲ. ಇವರ ಸಂಬಂಧ ಅರ್ಧಕ್ಕೆ ಮುರಿದು ಬೀಳುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.