ಎರಡು ಮದುವೆಯಾದರೂ ತಪ್ಪಲಿಲ್ಲ ನರಕಯಾತನೆ.. ಮೂರು ಮಕ್ಕಳೊಂದಿಗೆ ಒಂಟಿ ಜೀವನ ನಡೆಸುತ್ತಿರುವ ಹಿರಿಯ ನಟಿ!

South Actress: ನಟಿ ಸೀತಾ ಗಂಗೋತ್ರಿ ಚಿತ್ರದ ಮೂಲಕ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು. ಹಿಂದಿನ ಪೀಳಿಗೆಯವರು ಅವರನ್ನು ನಾಯಕಿ ಎಂದೂ ಕರೆಯುತ್ತಿದ್ದರು. 
 

ಎರಡು ಮದುವೆಯಾದರೂ ತಪ್ಪಲಿಲ್ಲ ನರಕಯಾತನೆ.. ಮೂರು ಮಕ್ಕಳೊಂದಿಗೆ ಒಂಟಿ ಜೀವನ ನಡೆಸುತ್ತಿರುವ ಹಿರಿಯ ನಟಿ!

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.