Sridevi Love Story: ಮದುವೆಯಾಗಿದ್ದ ಹೀರೋ ಜೊತೆ ಗುಟ್ಟಾಗಿ ಪ್ರೀತಿಯಲ್ಲಿ ಬಿದ್ದಿದ್ದ ಶ್ರೀದೇವಿ.. ಪ್ರಾಣಕ್ಕೆ ಪ್ರಾಣದಂತಿದ್ದ ಜೋಡಿ ದೂರವಾಗಿದ್ದು ಆ ರಾತ್ರಿ ನಡೆದ ಘಟನೆಗೆ!

Sridevi Love Story: ಬಾಲಿವುಡ್‌ನಲ್ಲಿ ಪ್ರೇಮಕಥೆಗಳಿಗೇನು ಕಡಿಮೆ ಇಲ್ಲ, ಇಲ್ಲಿನ ಸೆಲೆಬ್ರಿಟಿಗಳು ಪ್ರೀತಿಯಲ್ಲಿ ಬೀಳೋದು ನಂತರ ಬ್ರೇಕಪ್‌ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗೋದು ಎಲ್ಲೂ ಸಾಮಾನ್ಯ. ಹೀಗೆ ಸೆಲೆಬ್ರಿಟಿಗಳು ಎಷ್ಟೇ ಕದ್ದು ಮುಚ್ಚಿ ಪ್ರೀತಿ ಪ್ರೇಮದಲ್ಲಿ ಮುಳುಗಿದ್ದರೂ ಸಹ, ಜನರಿಗೆ ಒಂದಲ್ಲಾ ಒಂದು ದಿನ ಅವರ ಸಂಬಂಧದ ರಹಸ್ಯ ಗೊತ್ತಾಗೇ ಆಗುತ್ತದೆ.ಹೀಗೆ ಕದ್ದು ಮಚ್ಚಿ ಪ್ರೀತಿ ಮಾಡಿದವರಲ್ಲಿ ನಟಿ ಶ್ರೀದೇವಿ ಕೂಡ ಒಬ್ಬರು.  

Written by - Zee Kannada News Desk | Last Updated : Apr 3, 2025, 03:03 PM IST
  • ಸೆಲೆಬ್ರಿಟಿಗಳು ಪ್ರೀತಿಯಲ್ಲಿ ಬೀಳೋದು ನಂತರ ಬ್ರೇಕಪ್‌ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗೋದು ಎಲ್ಲೂ ಸಾಮಾನ್ಯ.
  • ಹೀಗೆ ಕದ್ದು ಮಚ್ಚಿ ಪ್ರೀತಿ ಮಾಡಿದವರಲ್ಲಿ ನಟಿ ಶ್ರೀದೇವಿ ಕೂಡ ಒಬ್ಬರು.
  • ನಟಿ ಶ್ರೀದೇವಿ, ಮಿಥುನ್‌ ಚಕ್ರವರ್ತಿ ಎಂಬವಿವಾಹಿತ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.
Sridevi Love Story: ಮದುವೆಯಾಗಿದ್ದ ಹೀರೋ ಜೊತೆ ಗುಟ್ಟಾಗಿ ಪ್ರೀತಿಯಲ್ಲಿ ಬಿದ್ದಿದ್ದ ಶ್ರೀದೇವಿ.. ಪ್ರಾಣಕ್ಕೆ ಪ್ರಾಣದಂತಿದ್ದ ಜೋಡಿ ದೂರವಾಗಿದ್ದು ಆ ರಾತ್ರಿ ನಡೆದ ಘಟನೆಗೆ!

Sridevi Love Story: ಬಾಲಿವುಡ್‌ನಲ್ಲಿ ಪ್ರೇಮಕಥೆಗಳಿಗೇನು ಕಡಿಮೆ ಇಲ್ಲ, ಇಲ್ಲಿನ ಸೆಲೆಬ್ರಿಟಿಗಳು  ಪ್ರೀತಿಯಲ್ಲಿ ಬೀಳೋದು ನಂತರ ಬ್ರೇಕಪ್‌ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗೋದು ಎಲ್ಲೂ ಸಾಮಾನ್ಯ. ಹೀಗೆ ಸೆಲೆಬ್ರಿಟಿಗಳು ಎಷ್ಟೇ ಕದ್ದು ಮುಚ್ಚಿ ಪ್ರೀತಿ ಪ್ರೇಮದಲ್ಲಿ ಮುಳುಗಿದ್ದರೂ ಸಹ, ಜನರಿಗೆ ಒಂದಲ್ಲಾ ಒಂದು ದಿನ ಅವರ ಸಂಬಂಧದ ರಹಸ್ಯ ಗೊತ್ತಾಗೇ ಆಗುತ್ತದೆ.ಹೀಗೆ ಕದ್ದು ಮಚ್ಚಿ ಪ್ರೀತಿ ಮಾಡಿದವರಲ್ಲಿ ನಟಿ ಶ್ರೀದೇವಿ ಕೂಡ ಒಬ್ಬರು.

Add Zee News as a Preferred Source

ನಟಿ ಶ್ರೀದೇವಿ ಆಗಿನ ಕಾಲಕ್ಕೆ ಅತ್ಯಂತ ಸುಂದರ್‌ನಟಿಯರಲ್ಲಿ ಒಬ್ಬರು, ಸ್ಟಾರ್‌ ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈಕೆಗೆ ಅದೆಷ್ಟೋ ಸೆಲೆಬ್ರಿಟಿಗಳು ಮರುಳಾಗಿ ಹೋಗಿದ್ದರು. ಆದರೆ, ಅಂದೆಂತೆಂತಹ ಸ್ಟಾರ್‌ ನಟರು ಶ್ರೀದೇವಿ ಅವರ ಹಿಂದೆ ಬಿದ್ದರೂ ಸಹ, ಆಕೆ ಪ್ರೀತಿಸಿದ್ದು ಮಾತ್ರ ಮಾದುವೆಯಾಗಿದ್ದ ಒಬ್ಬ ವ್ಯಕ್ತಿಯನ್ನ. ಹೌದು, ನಟಿ ಶ್ರೀದೇವಿ, ಮಿಥುನ್‌ ಚಕ್ರವರ್ತಿ ಎಂಬವಿವಾಹಿತ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. 

sridevi

ಇದನ್ನೂ ಓದಿ:ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್

ಮಿಥುನ್‌ ಹಾಗೂ ಶ್ರೀದೇವಿ ಇಬ್ಬರೂ ಕೂಡ ಸಾಕಷ್ಟು ಸಿನಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವರಬ್ಬರ ನಡುವೆ ಸ್ನೇಹ ಬೆಳೆಯುವುದಕ್ಕೂ ಮೊದಲೇ ಮಿಥುನ್‌ಚಕ್ರವರ್ತಿ ಯೋಗಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದರೂ, ಸಹ ಶ್ರೀದೇವಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಮಿಥುನ್‌ ಚಕ್ರವರ್ತಿ ತಮ್ಮ ಪತ್ನಿಯನ್ನು ನಿರಾಕರಿಸಲು ಆರಂಭಿಸಿದ್ದರು, ಇದೇ ವಿಚಾರಕ್ಕೆ ಯೋಗಿತಾ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ.

ನಂತರ, ಇದೇ ವಿಚಾರದಿಂದ ಮಿಥುನ್‌ ಚಕ್ರವರ್ತಿ ಅವರು ಸ್ವಲ್ಪ ಸ್ವಲ್ಪವೇ ಶ್ರೀದೇವಿ ಅವರಿಂದ ದೂರ ಸರಿಯಲು ಆರಂಭಿಸಿದ್ದರು. ಇದೇ ಕಾರಣದಿಂದ ಶ್ರೀದೇವಿ ಹಾಗೂ ಮಿಥುನ್‌ ಚಕ್ರವರ್ತಿ ಅವರ ಸಂಬಂಧ ಮುರಿದುಬಿತ್ತು. ಇದರ ನಂತರ ನಟಿ ಶ್ರೀದೇವಿ ಬೋನಿ ಕಪೂರ್‌ ಅವರನ್ನು ವಿವಾಹವಾದರು, ಇವರಿಗೆ ಜಾನ್ವಿ ಕಪೂರ್‌ ಹಾಗೂ ಖುಷಿ ಕಪೂರ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ:ʼನಾಗ ಚೈತನ್ಯ ತುಂಬಾ ರೊಮ್ಯಾಂಟಿಕ್.. ಎರಡು ಗಂಟೆಗಳ ಕಾಲ ಬರೀ ಅದನ್ನೇ ಮಾಡ್ತಾರೆʼ.. ಪತ್ನಿ ಶೋಭಿತಾ ಶಾಕಿಂಗ್‌ ಹೇಳಿಕೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News