10 ಕ್ಕೂ ಹೆಚ್ಚು ಜನರೊಂದಿಗೆ ಅಫೇರ್‌ "ನಾನು ಅದೊಂದಕ್ಕಾಗಿಯೇ ಅಷ್ಟು ಜನರ ಜೊತೆ..." ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌!

Bollywood Actress: ಸುಷ್ಮಿತಾ ಅನೇಕ ಸೆಲೆಬ್ರಿಟಿಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಎಷ್ಟೇ ಜನರ ಜೊತೆಗೆ ಸಂಬಂಧದಲ್ಲಿದ್ದರು, ಈ ಸಂಬಂಧುಗಳು ಮದುವೆಯ ವರೆಗೂ ತಲುಪಲಿಲ್ಲ. ಇದೀಗ ಈ ಸಂಬಂಧಗಳ ಬಗ್ಗೆ ಸುಷ್ಮಿತಾ ಸೇನ್‌ ಮನ ಬಿಚ್ಚಿ ಮಾತನಾಡಿದ್ದಾರೆ " ಎಲ್ಲಾ ಪುರುಷರು ಒಳ್ಳೆಯವರು ಆದರೆ ನನಗೆ..." ಎಂದು ಅವರು ಕೊಟ್ಟಿರುವ ಸದ್ಯದ ಹೇಳಿಕೆ ಸಾಮಾಜಿಕ ಜಲಾತಾಣದಲ್ಲಿ ಸಂಚಲನ ಸೃಷ್ಟಿಸುತ್ತದೆ.  

Written by - Zee Kannada News Desk | Last Updated : Apr 9, 2025, 12:53 PM IST
  • ಒಂದು ಸಂದರ್ಶನಲ್ಲಿ ಆಕೆ ತನ್ನ ಜೀವನದಲ್ಲಿ ಬಂದ ಪುರುಷರ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
  • ಸುಷ್ಮಿತಾ ಸೇನ್ ಕೊಟ್ಟಿರುವ ಸದ್ಯದ ಹೇಳಿಕೆ ಸಾಮಾಜಿಕ ಜಲಾತಾಣದಲ್ಲಿ ಸಂಚಲನ ಸೃಷ್ಟಿಸುತ್ತದೆ.
  • ಇಬ್ಬರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗುತ್ತಿರುತ್ತವೆ.
10 ಕ್ಕೂ ಹೆಚ್ಚು ಜನರೊಂದಿಗೆ ಅಫೇರ್‌ "ನಾನು ಅದೊಂದಕ್ಕಾಗಿಯೇ ಅಷ್ಟು ಜನರ ಜೊತೆ..." ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌!

Bollywood Actress: ನಟಿ ಸುಷ್ಮಿತಾ ಸೇನ್ 49 ನೇ ವಯಸ್ಸಿನಲ್ಲಿಯೂ ಮದುವೆಯಾಗದೆ ಸಿಂಗಲ್‌ ಆಗಿಯೇ ಉಳಿದಿದ್ದಾರೆ. ನನಗೆ ಏನೂ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ... ನನಗೆ ಇಷ್ಟವಾದ ಸಂಗಾತಿ ಸಿಕ್ಕರೆ, ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಹೇಳಿದ್ದ ಸುಶ್ಮಿತಾ ಸೇನ್‌.ಈವೆರೆಗೂ ಅವರ ಯಾವ ಅಫೇರ್‌ಗಳನ್ನು ಗುಟ್ಟಾಗಿ ಇಟ್ಟುಕೊಂಡಿಲ್ಲ. 

Add Zee News as a Preferred Source

ಸುಷ್ಮಿತಾ ತನ್ನ ಮದುವೆಯ ಬಗ್ಗೆ ಕೂಡ ಹಲವಾರು ಸಂದರ್ಶನಗಳಲ್ಲಿ ಮಾತನಾಡಿದ್ದು, ಒಂದು ಸಂದರ್ಶನಲ್ಲಿ ಆಕೆ ತನ್ನ ಜೀವನದಲ್ಲಿ ಬಂದ ಪುರುಷರ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. 'ನಾನು ನನ್ನನ್ನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ.' ಏಕೆಂದರೆ ನಾನು ಹಲವು ಬಾರಿ ತಪ್ಪು ಜನರನ್ನು ನಂಬಿದ್ದು,  ನಾನು ಸಮಯಕ್ಕೆ ಸರಿಯಾಗಿ ನನ್ನನ್ನು ಎಚ್ಚರಿಸಿಕೊಂಡಿದ್ದೇನೆ.ʼ

'ನಾನು ತಪ್ಪು ಜನರ ಸಹವಾಸದಲ್ಲಿದ್ದೆ.' ಆದರೆ ನನಗೆ ಯಾವುದೇ ತಪ್ಪು ಸಂಭವಿಸಿಲ್ಲ. ಜೀವನದಲ್ಲಿ ನಾವು ಹೆಚ್ಚು ಸಂಬಂಧಗಳನ್ನು ಕೊನೆಗೊಳಿಸುತ್ತೇವೆ, ನಾವು ಹೆಚ್ಚು ಪ್ರಗತಿ ಹೊಂದುತ್ತೇವೆ. ಸ್ವಾಭಿಮಾನ ಹೆಚ್ಚು ಅಮೂಲ್ಯವಾದ ಕಾರಣ ನಾನು ಯಶಸ್ವಿಯಾದೆ. ನನ್ನ ಜೀವನದಲ್ಲಿ ಬಂದ ಎಲ್ಲಾ ಪುರುಷರು ಒಳ್ಳೆಯವರಾಗಿದ್ದರು. ಆದರೆ ಅವರು ಅಷ್ಟು ಒಳ್ಳೆಯವಾಗಿದ್ದದ್ದೇ ನನಗೆ ತಪ್ಪಾಗಿತ್ತು" ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಸುದೀಪ್‌ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ನಟ ಶಿವರಾಜ್‌ ಕುಮಾರ್‌

ಸುಶ್ಮಿತಾ ಅವರ ಹೆಸರು ಸುಮಾರ 10 ಸೆಲೆಬ್ರಿಟಿಗಳ ಜೊತೆ ಕೇಳಿ ಬಂದಿತ್ತು ಆದರೆ ಯಾವುದೇ ಸೆಲೆಬ್ರಿಟಿಯೊಂದಿಗಿನ ನಟಿಯ ಸಂಬಂಧವು ಮದುವೆಗೆ ಕಾರಣವಾಗಲಿಲ್ಲ. ವರದಿಗಳ ಪ್ರಕಾರ, ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಸುಶ್ಮಿತಾ ಅವರ ಹೆಸರು ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗೆ ತಳುಕು ಹಾಕಿಕೊಂಡಿತು. ಈಗ ನಟಿ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಇಬ್ಬರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗುತ್ತಿರುತ್ತವೆ.

ಅಷ್ಟೇ ಅಲ್ಲ, ಸುಶ್ಮಿತಾ ನಿರಂತರವಾಗಿ ರೋಹ್ಮನ್ ಶಾಲ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಸುಶ್ಮಿತಾ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ಅಭಿಮಾನಿಗಳೊಂದಿಗೆ ತನ್ನ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳುತ್ತಾ ತಮ್ಮ ಜೀವನದ ಕುರಿತಾದ ಅಪ್ಡೇಟ್‌ಗಳನ್ನು ನೀಡುತ್ತಿರುತ್ತಾರೆ.

ಇದನ್ನೂ ಓದಿ: ನಟಿಯರ ಜೊತೆ ಮಂಚದ ಮೇಲೆ 1000 ಬಾರಿ ಸಿಕ್ಕಿಬಿದ್ದದ್ದ ಸೂಪರ್‌ಸ್ಟಾರ್‌ಗಳು! ಸಂಸಾರಕ್ಕಾಗಿ ಸತ್ಯದ ನೋವು ನುಂಗಿ ಬದುಕುತ್ತಿದ್ದಾರೆ ಈ ಪತ್ನಿಯರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News