VIDEO: ಗಣಪತಿ ಪೂಜೆಯಲ್ಲಿ ತೈಮೂರ್ ಅಲಿ ಖಾನ್, ಹಿಟ್ ಆಯ್ತು ಕ್ಯೂಟ್ ಲುಕ್

ಮುಂಬೈನಲ್ಲಿ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೆಲೆಬ್ರೆಟಿಗಳೂ ಸಹ ಈ ಉತ್ಸವವನ್ನು ಆಚರಿಸುತ್ತಾರೆ. ತೈಮೂರ್ ಸಹ ಗಣಪತಿ ಹಬ್ಬ ಆಚರಣೆಗಾಗಿ ತನ್ನ ಅಜ್ಜಿಯ ಮನೆಗೆ ಹೋಗಿರುವ ಫೋಟೋಗಳು ಕಾಣಿಸಿಕೊಂಡಿವೆ.  

Last Updated : Sep 19, 2018, 03:38 PM IST
VIDEO: ಗಣಪತಿ ಪೂಜೆಯಲ್ಲಿ ತೈಮೂರ್ ಅಲಿ ಖಾನ್, ಹಿಟ್ ಆಯ್ತು ಕ್ಯೂಟ್ ಲುಕ್ title=
Pic: Instagram@aadarjain

ಬಾಲಿವುಡ್ ಸೆಲೆಬ್ರೆಟಿ ಸ್ಟಾರ್ ಕಿಡ್ ತೈಮೂರ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ವಿಷಯ ಹೊಸತೇನಲ್ಲ. ತೈಮೂರ್ ನ ಪ್ರತಿ ನೋಟ, ಶೈಲಿಯನ್ನು ಸೆರೆಹಿಡಿಯಲು ಮಾಧ್ಯಮ ಸದಾ ಕಾಯುತ್ತಲೇ ಇರುತ್ತದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತೈಮೂರ್ ಫೋಟೋ ಕಾಣಿಸಿಕೊಳ್ಳುತ್ತದೆ. ಮುಂಬೈನಲ್ಲಿ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೆಲೆಬ್ರೆಟಿಗಳೂ ಸಹ ಈ ಉತ್ಸವವನ್ನು ಆಚರಿಸುತ್ತಾರೆ. ತೈಮೂರ್ ಸಹ ಗಣಪತಿ ಹಬ್ಬ ಆಚರಣೆಗಾಗಿ ತನ್ನ ಅಜ್ಜಿಯ ಮನೆಗೆ ಹೋಗಿರುವ ಫೋಟೋಗಳು ಕಾಣಿಸಿಕೊಂಡಿವೆ.

ತೈಮೂರ್ ಮಾವ ಆದಿರ್ ತನ್ನ Instagram ಖಾತೆಯಲ್ಲಿ ತೈಮೂರ್ ನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ತೈಮೂರ್ ಪೂಜಾ ಲುಕ್ ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

Taimur’s Day Out

A post shared by Aadar Jain (@aadarjain) on

ಅಭಿಮಾನಿಯೊಬ್ಬರು Instagram ತೈಮೂರ್ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ತೈಮೂರ್ ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾನೆ.

Trending News