ಸಿನಿಮಾ ಆಫರ್‌ ಇಲ್ಲ, ಕೊರಗಿ ಕೊರಗಿ.. ಗುರುತು ಸಿಗದಂತೆ ಬದಲಾದ ಸೂಪರ್‌ ಸ್ಟಾರ್‌ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ..!

ಬಣ್ಣದ ಲೋಕದಲ್ಲಿ ಯಾರು ರಾತ್ರೋರಾತ್ರಿ ಸ್ಟಾರ್‌ ಆಗ್ತಾರೆ.. ರಾತ್ರೋರಾತ್ರಿ ಬೀದಿಗೆ ಬರ್ತಾರೆ ಅಂತ ಹೇಳೋದು ಕಷ್ಟು.. ಇಂದು ಲಕ್ಷಾಂತರ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದ ನಟ ನಾಳೆ ಬೀದಿಗೆ ಬಂದಿರುತ್ತಾನೆ.. ಅದೇ ರೀತಿ ಈ ನಟನ ಬದುಕು.. ಅಂದಹಾಗೆ ಈ ಹೀರೋ ಯಾರು ಅಂತ ಗೊತ್ತಾಯ್ತಾ..? ಬನ್ನಿ ನೋಡೋಣ..

ಸಿನಿಮಾ ಆಫರ್‌ ಇಲ್ಲ, ಕೊರಗಿ ಕೊರಗಿ.. ಗುರುತು ಸಿಗದಂತೆ ಬದಲಾದ ಸೂಪರ್‌ ಸ್ಟಾರ್‌ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ..!
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More