ಈತ ಸ್ಟಾರ್‌ ನಟ, ಬಿಗ್ ಬಾಸ್ ಸ್ಪರ್ಧಿ.. ಸಿನಿಮಾ ಅವಕಾಶಗಳು ಸಿಗದೆ ಹೇಗಾಗಿದ್ದಾರೆ ನೋಡಿ..! ಯಾರಂತ ಗೊತ್ತಾಯ್ತಾ..?

ಸಿನಿಮಾ ಲೋಕ ಅನ್ನೋದು ಒಂದು ಮ್ಯಾಜಿಕ್‌ ಪ್ರಪಂಚ.. ಇಲ್ಲಿ ರಾತ್ರೋರಾತ್ರಿ ಸ್ಟಾರ್‌ ಆಗ್ತಾರೆ.. ರಾತ್ರೋರಾತ್ರಿ ಬೀದಿಗೆ ಬರ್ತಾರೆ.. ಇಂದು ಲಕ್ಷಾಂತರ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದ ನಟ ನಾಳೆ ಬೀದಿಗೆ ಬಂದಿರುತ್ತಾನೆ.. ಇದೇ ಸಾಲಿಗೆ ಈ ನಟನ ಬದುಕು ಸೇರುತ್ತದೆ.. ಅಂದಹಾಗೆ ಈ ಹೀರೋ ಯಾರ್‌ ಅಂತ ಗೊತ್ತಾಯ್ತಾ..?

Written by - Krishna N K | Last Updated : Apr 12, 2025, 04:40 PM IST
    • ಸಿನಿಮಾ ಲೋಕ ಅನ್ನೋದು ಒಂದು ಮ್ಯಾಜಿಕ್‌ ಪ್ರಪಂಚ
    • ರಾತ್ರೋರಾತ್ರಿ ಸ್ಟಾರ್‌ ಆಗ್ತಾರೆ.. ರಾತ್ರೋರಾತ್ರಿ ಬೀದಿಗೆ ಬರ್ತಾರೆ..
    • ಇದೇ ಸಾಲಿಗೆ ಈ ನಟನ ಬದುಕು ಸೇರುತ್ತದೆ..
ಈತ ಸ್ಟಾರ್‌ ನಟ, ಬಿಗ್ ಬಾಸ್ ಸ್ಪರ್ಧಿ.. ಸಿನಿಮಾ ಅವಕಾಶಗಳು ಸಿಗದೆ ಹೇಗಾಗಿದ್ದಾರೆ ನೋಡಿ..! ಯಾರಂತ ಗೊತ್ತಾಯ್ತಾ..?

Actor Shriram Natarajan : ಇವರ ಹೆಸರು ಶ್ರೀರಾಮ್‌ ನಟರಾಜನ್‌ ಅಂತ.. ಒಂದು ಕಾಲದಲ್ಲಿ ಸ್ಟಾರ್‌ ಆಗಿ ಮೆರೆದಾಡಿದ್ದರು.. ಪ್ರಸ್ತುತ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳನ್ನು ಬೆಚ್ಚಿಬಿದಿದ್ದಾರೆ.. 2008-09ರಲ್ಲಿ ಜನಪ್ರಿಯರಾಗಿದ್ದ ಶ್ರೀ, 2023ರ ನಂತರ ಕಣ್ಮರೆಯಾದರು.. ಅಸಲಿಗೆ ಈ ಹೀರೋಗೆ ಏನಾಯ್ತು..? ಬನ್ನಿ ತಿಳಿಯೋಣ..

Add Zee News as a Preferred Source

ಹೌದು.. ಇವರು ಕನ್ನಡ ನಟ ಅಲ್ಲ, ತಮಿಳು ನಟ. ‘ಕಣ್‌ ಕಾಣುಮ್ ಕಲಂಗಳ್‌’ ಚಿತ್ರದಿಂದ ಹಿಡಿದು ‘ಇರುಕ ಪಟ್ಟು’ ಚಿತ್ರಗಳಲ್ಲಿ ನಟಿಸಿರುವ ಇವರ ಸದ್ಯದ ಫೋಟೋಗಳು ವೈರಲ್‌ ಆಗುತ್ತಿವೆ. ಈತನಿಗೆ ಏನಾಯಿತು ಅಂತ ಅವರ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ:ಹೆತ್ತ ತಾಯಿಯ ದೇಹದ ಮೇಲೆ ಪಾಪಿ ಪುತ್ರನ ಕಾಮ ಕಣ್ಣು.! ಅತ್ಯಾಚಾರಕ್ಕೆ ಯತ್ನಿಸಿದ ಮಗ

2008-2009ರಲ್ಲಿ ವಿಜಯ್ ಟಿವಿಯಲ್ಲಿ 'ಕಣ್‌ ಕಾಣುಮ್ ಕಲಂಗಳ್‌' ಸರಣಿ ಪ್ರಸಾರವಾಯಿತು. ಆ ಚಿತ್ರದಲ್ಲಿನ ಶ್ರೀರಾಮನ ಪಾತ್ರದಿಂದ ಪ್ರಸಿದ್ಧರಾದ ಶ್ರೀಗೆ ನಂತರ ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರಂತೆ, ಶ್ರೀ 2012 ರಲ್ಲಿ ಬಿಡುಗಡೆಯಾದ 'ಕೇಸ್ ನಂ. 18/9' ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಟನಾಗಿ ಪಾದಾರ್ಪಣೆ ಮಾಡಿದರು.  

ನಂತರ ಅವರು 'ವುಲ್ಫ್ ಅಂಡ್ ಲ್ಯಾಂಬ್' ಚಿತ್ರದಲ್ಲಿ ನಟಿಸಿದರು. ‘ವಿಲ್ ಅಂಬು’ ಮತ್ತು ‘ಮಾನಗರಂ’ ಚಿತ್ರಗಳು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟವು. 'ಇರುಗಪ್ ಪಟ್ರು' ಚಿತ್ರ 2023 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ನಂತರ ಶ್ರೀರಾಮ್‌ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ. ಬಿಗ್ ಬಾಸ್ ತಮಿಳು ಸೀಸನ್ 1 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ನಾಲ್ಕು ದಿನಗಳ ನಂತರ ವೈಯಕ್ತಿಕ ಕಾರಣಗಳಿಂದ ಅವರು ಶೋ ತೊರೆದರು. ಅಭಿಮಾನಿಗಳು ಕೆಲವು ವರ್ಷಗಳಿಂದ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಏಕಾಏಕಿ ಅವರ ಫೋಟೋಸ್‌ ನೋಡಿ ಶಾಕ್‌ ಆಗಿದ್ದಾರೆ.. 

ಇದನ್ನೂ ಓದಿ:ಗೆಳತಿಯನ್ನ ಸೂಟ್‌ಕೆಸ್‌ನಲ್ಲಿ ಕುರಿಸಿ ಹಾಸ್ಟೆಲ್‌ಗೆ ಎಳೆದು ತಂದ ಯುವಕ..! ಮುಂದಾಗಿದ್ದು ಭಯಾನಕ

ನಟ ಶ್ರೀರಾಮ್‌ ನಟರಾಜನ್‌ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹತಾಶೆಯಿಂದ ಕಾಣುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅವರನ್ನು ನೋಡಲು ಸಹ ಆಗುತ್ತಿಲ್ಲ, ಹಾಗೆ ಬದಲಾಗಿದ್ದಾರೆ. ಹುಚ್ಚನಂತೆ ಉದ್ದ ಕೂದಲು ಮತ್ತು ತೆಳ್ಳಗಾಗಿದ್ದಾರೆ. ಆದರೆ, ಇದು ಅವರ ನಿಜವಾದ ಇನ್ಟಾ ಖಾತೆಯೇ ಅಥವಾ ಫೇಕ್‌ ಅಂತ ಗೊತ್ತಿಲ್ಲ.. ಆದರೆ, ಫೋಟೋಸ್‌ ಮಾತ್ರ ವೈರಲ್‌ ಆಗುತ್ತಿವೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News