ಒಂದು ಕಾಲದಲ್ಲಿ ಹೆಂಗಸರ ನೈಟಿ ಮಾರುತ್ತಿದ್ದವ ಈಗ ಚಿತ್ರರಂಗವನ್ನೇ ಆಳುತ್ತಿರುವ ಖ್ಯಾತ ಹಾಸ್ಯನಟ! 200 ಕೋಟಿ ಆಸ್ತಿಗೆ ಒಡೆಯ

Jabardasth comedian: ಒಮ್ಮೆ ಹೋಟೆಲ್‌ಗಳಲ್ಲಿ ಕೆಲಸ ಮಾಡಿ, ಹೆಂಗಸರ ನೈಟಿ ಮಾರುತ್ತಿದ್ದ ವ್ಯಕ್ತಿ, ಇಂದು ಟಿವಿ ಪರದೆಯ ಮೇಲೆ ಎಲ್ಲರಿಗೂ ನಗು ತರಿಸುತ್ತಿರುವ ಖ್ಯಾತ ಹಾಸ್ಯನಟನಾಗಿದ್ದಾನೆ. ದುಡಿಮೆ, ಸಂಕಷ್ಟ ಮತ್ತು ಹೋರಾಟದಿಂದ 200 ಕೋಟಿ ರೂ. ಆಸ್ತಿ ಗಳಿಸಿದ ಈ ನಟನ ಯಶೋಗಾಥೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.
 
ಒಂದು ಕಾಲದಲ್ಲಿ ಹೆಂಗಸರ ನೈಟಿ ಮಾರುತ್ತಿದ್ದವ ಈಗ ಚಿತ್ರರಂಗವನ್ನೇ ಆಳುತ್ತಿರುವ ಖ್ಯಾತ ಹಾಸ್ಯನಟ! 200 ಕೋಟಿ ಆಸ್ತಿಗೆ ಒಡೆಯ

About the Author