”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರು..!ಏಪ್ರಿಲ್ 25ಕ್ಕೆ ರಿಲೀಸ್ ಆಗಲಿದೆ ಮೊದಲ ಹಾಡು. ..!

The rise of Ashoka: ”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಾಮರಾಜನಗರ ವ್ಯಾಪ್ತಿಯಲ್ಲಿ ಭರದಿಂದ ಸಾಗುತ್ತಿರೋ ಶೂಟಿಂಗ್ ಸಾಗುತ್ತಿದ್ದು ಹೈ ಬಜೆಟ್ ಭಾಗದ ಶೂಟಿಂಗ್ ಯಶಸ್ವಿಯಾಗಿ ನಡೆಯುತ್ತಿದೆ.   

Written by - YASHODHA POOJARI | Edited by - Zee Kannada News Desk | Last Updated : Mar 5, 2025, 04:06 PM IST
  • ”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರುವಾಗಿದೆ.
  • ಏಪ್ರಿಲ್ 15ಕ್ಕೆ ಲಾಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಯುತ್ತೆ .
  • ಲವೀತ್ ಕ್ಯಾಮೆರಾ ವರ್ಕ್ ಎಲ್ಲರಿಗೂ ಇಷ್ಟ ಆಗೋದು ಕನ್ಫರ್ಮ್.
”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರು..!ಏಪ್ರಿಲ್ 25ಕ್ಕೆ ರಿಲೀಸ್ ಆಗಲಿದೆ ಮೊದಲ ಹಾಡು. ..!

The rise of Ashoka: ”ದಿ ರೈಸ್ ಆಫ್ ಅಶೋಕ“ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಾಮರಾಜನಗರ ವ್ಯಾಪ್ತಿಯಲ್ಲಿ ಭರದಿಂದ ಸಾಗುತ್ತಿರೋ ಶೂಟಿಂಗ್ ಸಾಗುತ್ತಿದ್ದು ಹೈ ಬಜೆಟ್ ಭಾಗದ ಶೂಟಿಂಗ್ ಯಶಸ್ವಿಯಾಗಿ ನಡೆಯುತ್ತಿದೆ. 

Add Zee News as a Preferred Source

ದೊಡ್ಡಬಳ್ಳಾಪುರ, ನಂಜನಗೂಡು , ಶ್ರೀರಂಗಪಟ್ಟಣ, ಚನ್ನಪಟ್ಟಣ ಹೀಗೇ ಈ ಲೊಕೇಶನ್ ನಲ್ಲಿ ಚಿತ್ರೀಕರಣ ನಡೆಸೋ ಪ್ಲಾನ್ ಮಾಡಿಕೊಂಡಿದೆ “ದಿ ರೈಸ್ ಆಫ್ ಅಶೋಕ” ತಂಡ. 
ಸದ್ಯಕ್ಕೆ  ನಡೆಯುತ್ತಿಯೋ ಚಿತ್ರೀಕರಣದಲ್ಲಿ  ನಟ ಬಿ ಸುರೇಶ್, ಗೋಪಾಲ್ ಕೃಷ್ಣ ದೇಶಪಾಂಡೆ,ನೀನಾಸಂ ಸತೀಶ್ ಜೊತೆ ಹಲವು ಬಹುತಾರಾಬಳಗ  ಪಾಲ್ಗೊಂಡಿದೆ.  
 ನೀನಾಸಂ  ಸತೀಶ್ ಅವರು ಹೇಳೋ ಪ್ರಕಾರ ಬಹಳ ಅದ್ಭುತವಾಗಿ ಸಿನಿಮಾ ಮೂಡಿಬರುತ್ತಿದೆ . ಎಲ್ಲಾರು  ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ, ಸಖತ್ ಇಂಟ್ರಸ್ಟಿಂಗ್ ಆಗಿ ಸ್ಕ್ರಿಪ್ಟ್ ಇರೋದ್ರಿಂದ ಜನರಿಗೆ ಒಳ್ಳೆ ಮನರಂಜನೆ ಕೊಡುತ್ತೀವಿ ಅನ್ನೋ ನಂಬಿಕೆ ಇದೆ .ಏಪ್ರಿಲ್ 15ಕ್ಕೆ ಲಾಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಯುತ್ತೆ ಅಂದ್ರು. 

 ಜೊತೆಗೆ  ಏಪ್ರಿಲ್ 25 ಕ್ಕೆ ಮೊದಲ ಹಾಡು ಬಿಡುಗಡೆ ಆಗಲಿದೆ.  “ದಿ ರೈಸ್ ಆಫ್ ಅಶೋಕ ”  ಸಿನಿಮಾ ಸ್ಕ್ರಿಪ್ಟ್ ಮೇಲೆ ವರ್ಷಾನುಗಟ್ಟಲೆ ಕೆಲಸ ಮಾಡಲಾಗಿದೆ. ಲವೀತ್ ಕ್ಯಾಮೆರಾ ವರ್ಕ್ ಎಲ್ಲರಿಗೂ ಇಷ್ಟ ಆಗೋದು ಕನ್ಫರ್ಮ್.
 
ಕನ್ನಡ ,ತೆಲುಗು ,ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಟಿಕೆ ದಯಾನಂದ್ ಅವರ ಕಥೆ  “ದಿ ರೈಸ್ ಆಫ್ ಅಶೋಕ”ಸಿನಿಮಾಗಿದೆ. ಇದೇ ವರ್ಷ “ದಿ ರೈಸ್ ಆಫ್ ಅಶೋಕ” ಸಿನಿಮಾ ತೆರೆ ಕಾಣಲಿದ್ದು ಭರ್ಜರಿ ಮನರಂಜನೆ ಫಿಕ್ಸ್  ಅನ್ನೋದು ಮಾತ್ರ ಕನ್ಫರ್ಮ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News