ಸಂಕ್ರಾಂತಿ ದಿನ ಬಿಡುಗಡೆಯಾಗಲಿದೆ ಬೇಗೂರು ಕಾಲೋನಿ ಚಿತ್ರದ "ರಾ ರಾ ರಾಘವ" ಗೀತೆ

 "ರಾಜೀವ" ಚಿತ್ರದ ನಂತರ ರಾಜೀವ್ ಹನು ಹಾಗೂ ಫ್ಲೈಯಿಂಗ್ ಕಿಂಗ್ ಮಂಜು ಅವರ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬಂದಿದೆ. "ಹೋರಾಟಕ್ಕೆ ಹೊಡೆದಾಟಕ್ಕೆ ಬಲಿಯಾಗೋದು ಬಡವರ ಮಕ್ಕಳೇ" ಎಂಬ ಅಡಿಬರಹವಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದೆ. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.       

ಸಂಕ್ರಾಂತಿ ದಿನ ಬಿಡುಗಡೆಯಾಗಲಿದೆ ಬೇಗೂರು ಕಾಲೋನಿ ಚಿತ್ರದ "ರಾ ರಾ ರಾಘವ" ಗೀತೆ

About the Author