ಬಾಲಿವುಡ್‌ನ ಈ ಖ್ಯಾತ ನಟಿಯ 7 ವರ್ಷದ ಲವ್ ಮುರಿದುಬಿತ್ತು. ಬಳಿಕ ತನಗಿಂತ 5 ವರ್ಷ ಚಿಕ್ಕ ನಟನನ್ನು ಪ್ರೀತಿಸಿ ಮದುವೆಯಾದರು. ಈಕೆ ಯಾರು ಗೊತ್ತಾ....
ಬಾಲಿವುಡ್ ಅಂಗಳದಲ್ಲಿ ಪ್ರೀತಿ, ಬ್ರೇಕಪ್ ವಿಚಾರಗಳು ಸಾಮಾನ್ಯವಾಗಿ ಬಿಟ್ಟವೆ. ಈ ನಟಿ ಕೂಡ 7 ವರ್ಷದ ಪ್ರೀತಿಯನ್ನು ಕಳೆದುಕೊಂಡು ಕಣ್ಣೀರಿಟ್ಟವರು.
ನಟಿ ಕತ್ರೀನಾ ಕೈಫ್ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು 7 ವರ್ಷ ಪ್ರೀತಿಸಿದ್ದರು. ಈ ಜೋಡಿ ಮದುವೆ ಆಗುತ್ತದೆ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಇಬ್ಬರೂ ಬೇರ್ಪಟ್ಟರು. ಬಳಿಕ ವಿಕ್ಕಿ ಕೌಶಲ್ ಅವರನ್ನು ಕತ್ರೀನಾ ಕೈಫ್ ಮದುವೆಯಾದರು.
ನಟಿ ಕತ್ರೀನಾ ಕೈಫ್ ಗಿಂತ ಪತಿ ವಿಕ್ಕಿ ಕೌಶಲ್ 5 ವರ್ಷ ಚಿಕ್ಕವರಾಗಿದ್ದಾರೆ. ಕತ್ರಿನಾಗೆ 41 ವರ್ಷ ಪತಿ ವಿಕ್ಕಿ ಕೌಶಲ್‌ಗೆ 36 ವರ್ಷ. ವಿಕ್ಕಿ ಕೌಶಲ್ ಕತ್ರೀನಾ ಕೈಫ್ ಅನೇಕ ಜನರ ಮೆಚ್ಚಿನ ಕಪಲ್ ಆಗಿದ್ದಾರೆ.
ಕತ್ರೀನಾ ಕೈಫ್ ಗಂಡನಿಗಿಂತ ತುಂಬಾ ಶ್ರೀಮಂತೆ. ನಟಿ ಕತ್ರೀನಾ ಕೈಫ್ 300 ಕೋಟಿ ಆಸ್ತಿ ಹೊಂದಿದ್ದಾರೆ. ನಟ ವಿಕ್ಕಿ ಕೌಶಲ್ 50 ಕೋಟಿಯ ಆಸ್ತಿಯನ್ನ ಹೊಂದಿದ್ದಾರೆ.
ಈ ಜೋಡಿ ಬಾಲಿವುಡ್‌ನ ಲವ್ಲೀ ಜೋಡಿಗಳಲ್ಲಿ ಒಂದಾಗಿದ್ದು, ಇವರನ್ನು ಅಭಿಮಾನಿಗಳು ಕೊಂಡಾಡುತ್ತಾರೆ.
ಇದನ್ನೂ ಓದಿ: ಮದುವೆ ಪ್ರಸ್ತಾಪಕ್ಕೆ 'ಇಲ್ಲ' ಎಂದ ಪ್ರೇಮಿ! ಕೊನೆವರೆಗೂ ಒಂಟಿಯಾಗಿಯೇ ಉಳಿದು ಆತ ಸತ್ತ ದಿನದಂದೇ ಜೀವ ಬಿಟ್ಟ ಖ್ಯಾತ ನಟಿ
ಇದನ್ನೂ ಓದಿ: ಬಾಲಿವುಡ್‌ನಲ್ಲಿ ಶೂಟಿಂಗ್ ಸೆಟ್‌ನಲ್ಲೇ ಪ್ರೀತಿಯಾಗೋದು ಯಾಕೆ ಗೊತ್ತೇ? ಬಹಿರಂಗವಾಗಿಯೇ ಸತ್ಯ ಬಿಚ್ಚಿಟ್ಟ ಫರಾ ಖಾನ್!









