ಆ ಮಹಿಳಾ ಅಘೋರಿ ನನ್ನ ಜೊತೆ S*X..! "ಲೇಡಿ ಅಘೋರಿ" ರಹಸ್ಯ ಬಯಲು ಮಾಡಿದ ಲವರ್‌

Lady aghori Varshini : ಮಹಿಳಾ ಅಘೋರಿ ಪ್ರೀತಿಯಲ್ಲಿ ಬಿದ್ದಿದ್ದ ವರ್ಷಿಣಿ ಇದೀಗ ಶಾಕಿಂಗ್‌ ವಿಚಾರ ಬಹಿರಂಗಪಡಿಸಿದ್ದಾಳೆ. ಅಲ್ಲದೆ, ಇಬ್ಬರು ಸಂಪ್ರದಾಯಕವಾಗಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಅಚ್ಚರಿ ವಿಷಯ ಅಂದ್ರೆ, ವರ್ಷಿಣಿ ಮಹಿಳಾ ಅಘೋರಿಯ ಲೈಂಗಿಕ ವಿಚಾರವಾಗಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾಳೆ..

Written by - Krishna N K | Last Updated : Apr 13, 2025, 03:10 PM IST
    • ಮಹಿಳಾ ಅಘೋರಿ ಪ್ರೀತಿಯಲ್ಲಿ ಬಿದ್ದಿದ್ದ ವರ್ಷಿಣಿ
    • ವರ್ಷಿಣಿ ಇದೀಗ ಶಾಕಿಂಗ್‌ ವಿಚಾರ ಬಹಿರಂಗಪಡಿಸಿದ್ದಾಳೆ.
    • ಲೈಂಗಿಕ ವಿಚಾರವಾಗಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾಳೆ..
ಆ ಮಹಿಳಾ ಅಘೋರಿ ನನ್ನ ಜೊತೆ S*X..! "ಲೇಡಿ ಅಘೋರಿ" ರಹಸ್ಯ ಬಯಲು ಮಾಡಿದ ಲವರ್‌

Varshini on Lady Aghori : ವಿಜಯವಾಡದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ, ಬ್ರಹ್ಮ ಮುಹೂರ್ತದ ಬೆಳಗಿನ ಜಾವ 4 ಗಂಟೆಗೆ, ಅಘೋರಿ-ವರ್ಷಿಣಿಯ ಕುತ್ತಿಗೆಗೆ ತಾಳಿ ಕಟ್ಟಿದಳು.. ಈ ಎಲ್ಲಾ ವಿಚಾರಗಳನ್ನು ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ವರ್ಷಿಣಿ ಬಹಿರಂಗಪಡಿಸಿದ್ದಾರೆ..  

Add Zee News as a Preferred Source

ಇಷ್ಟೇ ಅಲ್ಲ, ಅಘೋರಿ ಜೊತೆ ಬದುಕುವ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಸಹ ಹಂಚಿಕೊಂಡರು. ವಿಶೇಷವಾಗಿ ವರ್ಷಿಣಿ, ಅಘೋರಿಯೊಂದಿಗಿನ ಲೈಂಗಿಕತೆ ವಿಚಾರವಾಗಿ ಮಾತನಾಡಿದ್ದಳು. ವರ್ಷಿಣಿ ಹೇಳುವಂತೆ.. ನನಗೆ ಆ ರೀತಿಯ ಯಾವುದೇ ಭಾವನೆಗಳಿಲ್ಲ ಎಂದು ಹೇಳಿದಳು.. ಅವಳಿಲ್ಲಿಯೂ ಸಹ ಆ ಭಾವನೆಗಳಿಲ್ಲ.. ಲೈಂಗಿಕತೆ ನನ್ನ ಮುಖ್ಯ ಉದ್ದೇಶವಾಗಿರಲಿಲ್ಲ, ಅದರಲ್ಲಿ ತನಗೆ ಆಸಕ್ತಿ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಬೀದಿಗೆ ಬಂತು "ಕಾಟೇರ" ಚಿತ್ರದ ವಿಲನ್‌ ಬದುಕು..! ಸ್ಟಾರ್‌ ಹೀರೋ ಆಗಿ ಮೆರೆದಿದ್ದ ನಟ

ನಮ್ಮ ಇಬ್ಬರ ಮನಸ್ಸುಗಳು ಭೇಟಿಯಾಗಿದ್ದವು, ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡ ನಂತರವೇ ಪ್ರೀತಿಯಲ್ಲಿ ಬಿದ್ದೆವು. ಇಷ್ಟಪಟ್ಟ ನಂತರ ಮದುವೆಯಾದೆವು, ಈಗಲೂ ನಾವು ಒಟ್ಟಿಗೆ ಇರಲು ಬಯಸುತ್ತೇವೆ.. ಮಕ್ಕಳ ವಿಷಯಕ್ಕೆ ಬಂದರೆ, ಅನಾಥಾಶ್ರಮದಿಂದ ದತ್ತು ತೆಗೆದುಕೊಂಡು ಬೆಳೆಸುತ್ತೇವೆ. ಅವರಿಗೆ ಉತ್ತಮ ಜೀವನ ನೀಡುತ್ತೇವೆ ಎಂದು ವರ್ಷಿಣಿ ಹೇಳಿಕೊಂಡಳು.

ಅಲ್ಲದೆ, ನಮಗೆ ದೈಹಿಕ ಸಂಬಂಧದ ಅಗತ್ಯವಿಲ್ಲ, ನಾವು ಯಾವಾಗಲೂ ಒಟ್ಟಿಗೆ ಸಂತೋಷದಿಂದ ಬದುಕಲು ಬಯಸುತ್ತೇವೆ ಎಂದು ಹೇಳಿದರು. ಅಘೋರಿ ನನ್ನೊಂದಿಗೆ ಪ್ರಾಮಾಣಿಕಳಾಗಿದ್ದರಿಂದ ನನಗೆ ಅವಳು ಇಷ್ಟವಾದಳು. ಅಘೋರಿ ಟ್ರಾನ್ಸ್ಜೆಂಡರ್..?  ಎಂಬ ಸಂದರ್ಶಕನ ಪ್ರಶ್ನೆಗೆ, ಅದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ ಎಂದು ವರ್ಷಿಣಿ ಉತ್ತರಿಸಿದರು.. 

ಇದನ್ನೂ ಓದಿ:ತನಗಿಂತ 2 ವರ್ಷ ಕಿರಿಯ ನಟನೊಂದಿಗೆ ಅನುಪಮಾ ಪರಮೇಶ್ವರನ್‌ ಡೇಟಿಂಗ್!‌ ಶೀಘ್ರದಲ್ಲೇ ಮದುವೆ?!  

ಅಂದಹಾಗೆ ವರ್ಷಿಣಿ ತನ್ನ ತಂದೆ-ತಾಯಿ ವಿರೋಧದ ನಡುವೆಯೂ ಮನೆ ಬಿಟ್ಟು ಲೇಡಿ ಅಘೋರಿ ಜೊತೆ ಓಡಿ ಹೋಗಿದ್ದಳು. ಈ ವಿಚಾರ ತೆಲಂಗಾಣ ರಾಜ್ಯಾದ್ಯಂತ ಸಖತ್‌ ಸದ್ದು ಮಾಡಿತ್ತು. ಅಷ್ಟೇ ಅಲ್ಲ, ಗುಜರಾತ್‌ನಲ್ಲಿ ಅಘೋರಿ ಜೊತೆಗಿದ್ದ ವರ್ಷಿಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News