ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ ಸನ್ನಿ ಲಿಯೋನ್ ನ ಈ VIDEO

ಇತ್ತೀಚೆಗೆ ಖ್ಯಾತ ಬಾಲಿವುಡ್ ನಟಿ ಸನಿ ಲಿಯೋನ್ ಇಂಟರ್ನೆಟ್ ಮೇಲೆ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ವಿಡಿಯೋಗಳು ಇದೀಗ ಭಾರಿ ಸೆನ್ಸೇಷನ್ ಹುಟ್ಟುಹಾಕಿವೆ.

Updated: Jan 27, 2020 , 07:40 PM IST
ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ ಸನ್ನಿ ಲಿಯೋನ್ ನ ಈ VIDEO

ಮುಂಬೈ/ನವದೆಹಲಿ:ಖ್ಯಾತ ಬಾಲಿವುಡ್ ನಟಿ ಸನಿ ಲಿಯೋನ್ ಸಾಮಾಜಿಕ ಮಾಧ್ಯಮಗಳಲ್ಲಿ ಕೋಟ್ಯಂತರ ಅಭಿಮಾನಿ ಬಳಗ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಸಕ್ರೀಯರಾಗಿರುವ ಸನ್ನಿಗೆ ಕೋಟ್ಯಂತರ ಅಭಿಮಾನಿಗಳು ಹಿಂಬಾಲಿಸುತ್ತಾರೆ. ಸನಿ ಅದಾಗೆ ಅವರ ಪ್ರತಿ ಅಭಿಮಾನಿ ಫಿದಾ ಆಗಿದ್ದಾರೆ. ಯಾವಾಗಲು ತನ್ನ ಅಭಿಮಾನಿಗಳಿಗಳ ಜೊತೆಗೆ ಭಾವಚಿತ್ರಗಳನ್ನು ಹಂಚಿಕೊಳ್ಳುವ ಸನ್ನಿ ತನ್ನ ನಿಷ್ಕಲ್ಮಶ ಸ್ವಭಾವದ ಕಾರಣವೂ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇತ್ತೀಚೆಗೆ ಸನಿ ಲಿಯೋನ್ ಸಾಮಾಜಿಕ ಮಾಧ್ಯಮಗಳ ಮೇಲೆ ಹರಿಬಿಟ್ಟ ಎರಡು ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ. ಈ ವಿಡಿಯೋಗಳನ್ನು ಖುದ್ದು ಸನಿಯೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಸನ್ನಿ ತಮ್ಮ ಬಾಯಿಯಿಂದ ಬಬಲ್ ಗಳನ್ನು ಸೃಷ್ಟಿಸುತ್ತಿದ್ದಾರೆ.

 
 
 
 

 
 
 
 
 
 
 
 
 

Bubbles!!! Hehe

A post shared by Sunny Leone (@sunnyleone) on

ಸನಿ ಹಂಚಿಕೊಂಡಿರುವ ಈ ವಿಡಿಯೋ 24 ಗಂಟೆಗಳಲ್ಲಿ 17 ಲಕ್ಷಕ್ಕೂ ಅಧಿಕ ಬಾರಿ  ವೀಕ್ಷಣೆಗೆ ಒಳಗಾಗಿದೆ. ಶೂಟಿಂಗ್ ಸೆಟ್ ವೊಂದರ ಮೇಲೆ ಸನಿ ಈ ವಿಡಿಯೋ ಅನ್ನು ಚಿತ್ರೀಕರಿಸಿದ್ದು, ಅಭಿಮಾನಿಗಳ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಸನಿ ಓರ್ವ ತಾಯಿ ಕೂಡ ಆಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸನ್ನಿ, ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಯೋಗ್ಯ ಅನಿಸುವ ಕೆಲಸ ಮಾತ್ರ ತಾವು ನಿರ್ವಹಿಸುವುದಾಗಿ ಹೇಳಿಕೊಂಡಿದ್ದರು.

 
 
 
 

 
 
 
 
 
 
 
 
 

Shooting shooting!!

A post shared by Sunny Leone (@sunnyleone) on

ಸನ್ನಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಸದ್ಯ ಮತ್ತೊಮ್ಮೆ 'ರಾಗಿಣಿ ಎಂಎಂಎಸ ರಿಟರ್ನ್ಸ್ ಸೀಸನ್ -2'ನಲ್ಲಿ ನಟಿಸುತ್ತಿದ್ದು, ಈ ವೆಬ್ ಸೀರಿಸ್ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ವೆಬ್ ಸೀರಿಸ್ 'ರಾಗಿಣಿ ಎಂಎಂಎಸ್' ಸರಣಿಯ ಎರಡನೇ ಆವೃತ್ತಿಯಾಗಿದೆ. ಸನ್ನಿ ಜೊತೆ ಈ ವೆಬ್ ಸೀರಿಸ್ ನಲ್ಲಿ ವರುಣ್ ಸೂದ್ ಹಾಗೂ ದಿವ್ಯಾ ಅಗರವಾಲ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.