ವಿಜಯ್‌ ದೇವರಕೊಂಡ ಮದುವೆ ಬಗ್ಗೆ ಬಿಗ್‌ ಅಪ್ಡೇಟ್..! ಗೀತಾ-ಗೋವಿಂದ ವಿವಾಹಕ್ಕೆ ಅಡ್ಡಿಯಾಗ್ತಿದೆ ಆ ದೊಡ್ಡ ಕಂಟಕ

Vijay Deverakonda marriage: ಟಾಲಿವುಡ್ ರೌಡಿ ಹೀರೋ ವಿಜಯ್ ದೇವರಕೊಂಡ ಹಿಟ್‌ಗೆ ಕಾಯುತ್ತಾ, ಮದುವೆ ಬಗ್ಗೆ ವದಂತಿಗಳಲ್ಲೂ ಸಿಕ್ಕಿಕೊಂಡಿದ್ದಾರೆ. ಆದರೆ ಅವರ ವೃತ್ತಿಜೀವನವೇ ಮದುವೆಗೆ ಅಡ್ಡಿಯಾಗ್ತಿದೆಯೇ ಅನ್ನೋದು ಈಗ ದೊಡ್ಡ ಕುತೂಹಲ.

ವಿಜಯ್‌ ದೇವರಕೊಂಡ ಮದುವೆ ಬಗ್ಗೆ ಬಿಗ್‌ ಅಪ್ಡೇಟ್..! ಗೀತಾ-ಗೋವಿಂದ ವಿವಾಹಕ್ಕೆ ಅಡ್ಡಿಯಾಗ್ತಿದೆ ಆ ದೊಡ್ಡ ಕಂಟಕ

About the Author