ಪ್ರಭಾಸ್ ಎಂಟ್ರಿ ನೋಡಿ ಗೂಸ್ಬಂಪ್ಸ್.. ಮಂಚು ವಿಷ್ಣು ಅತ್ಯುತ್ತಮ ಅಭಿನಯ..! "ಕಣ್ಣಪ್ಪ"ಗೆ.. ಅಭಿಮಾನಿಗಳ ಜೈಕಾರ..

Kannappa Review social media review : ಬಿಗ್ ಬಜೆಟ್‌ನ ಕಣ್ಣಪ್ಪ ಸಿನಿಮಾ ಬಿಡುಗಡೆಯಾಗಿದ್ದು, ಈ ಮಲ್ಟಿ ಸ್ಟಾರರ್‌ ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಿದ್ರೆ ಸಿನಿಮಾ ಹೇಗಿದೆ.. ನೋಡಿದವರು ಏನಂದ್ರು.. ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೈಲ್ಸ್‌...

ಪ್ರಭಾಸ್ ಎಂಟ್ರಿ ನೋಡಿ ಗೂಸ್ಬಂಪ್ಸ್.. ಮಂಚು ವಿಷ್ಣು ಅತ್ಯುತ್ತಮ ಅಭಿನಯ..! "ಕಣ್ಣಪ್ಪ"ಗೆ.. ಅಭಿಮಾನಿಗಳ ಜೈಕಾರ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.