ಪ್ಯಾನ್‌ ಇಂಡಿಯಾ ಸಿನಿಮಾದತ್ತ‌ ಗೋಲ್ಡನ್ ಸ್ಟಾರ್ ಗಣೇಶ್

Published by: Chetana N Devarmani | Jul 03, 2023

ನಟ ಗಣೇಶ್

ಇದುವರೆಗೂ ವಿಶಿಷ್ಟ ಕಥಾನಕವನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ಗಣೇಶ್ ಅವರಿಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

Published by: Chetana N Devarmani | Jul 03, 2023

ನಟ ಗಣೇಶ್

ಇದು ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರ.

Published by: Chetana N Devarmani | Jul 03, 2023

ನಟ ಗಣೇಶ್

ಇದು ಗಣೇಶ್ ನಟನೆಯ 42ನೇ ಚಿತ್ರವಾಗಿ ದಾಖಲಾಗಲಿದೆ.

Published by: Chetana N Devarmani | Jul 03, 2023

ನಟ ಗಣೇಶ್

ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಿದು.

Published by: Chetana N Devarmani | Jul 03, 2023

ನಟ ಗಣೇಶ್

ವಿಶೇಷವೆಂದರೆ, ಇದು ಬಿಗ್ ಬಜೆಟ್‌ನ, ಪ್ಯಾನ್‌ ಇಂಡಿಯಾ ಚಿತ್ರ.

Published by: Chetana N Devarmani | Jul 03, 2023

ನಟ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಈ ಮೂಲಕ ಪ್ಯಾನಿಂಡಿಯಾ ಲೆವೆಲ್ಲಿಗೆ ಲಗ್ಗೆಯಿಡಲಿದ್ದಾರೆ.

Published by: Chetana N Devarmani | Jul 03, 2023

ನಟ ಗಣೇಶ್

ಈ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ.

Published by: Chetana N Devarmani | Jul 03, 2023

VIEW ALL

Read Next Story