ಕೃತಿ ಸಾನೋನ್ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.
ಕೃತಿ ಸಾನೋನ್ ಪ್ರತಿಬಾರಿಯೂ ಡಿಪ್ರೆಂಟ್ ಆಗಿರುವ ಲುಕ್‌ನೊಂದಿಗೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಕೃತಿ ಬಾಲಿವುಡ್‌ನಲ್ಲಿ ಸಾಕಷ್ಟು ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಅವರು ತಮ್ಮದೇ ಆದ ಬಟ್ಟೆ ಮತ್ತು ಫಿಟ್‌ನೆಸ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಹಲವಾರು ಬ್ರಾಂಡ್‌ಗಳು ಮತ್ತು ಉತ್ಪನ್ನಗಳ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.