46 ಸಾವಿರ ರೂ ಬೆಲೆಬಾಳುವ ರವಿಕೆ, ಈ ಸೀರೆ ನೋಡಿ ಶಾಕ್ ಆಗುತ್ತೆ! ನಟಿ ಹೇಗೆ ಕಾಣ್ತಾ ಇದಾರೆ ಗೊತ್ತಾ?

Published by: Zee Kannada News Desk | Jul 25, 2024

ಈ ಹಾಡಿನಲ್ಲಿ ನಟಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Published by: Zee Kannada News Desk | Jul 25, 2024

c ಅವರ ನೃತ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Published by: Zee Kannada News Desk | Jul 25, 2024

ನಟಿ ತಮ್ಮ ಇತ್ತೀಚಿನ ಲುಕ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Published by: Zee Kannada News Desk | Jul 25, 2024

ತಮನ್ನಾ ಭಾಟಿಯಾ ಕೆಂಪು ಸೀರೆಯನ್ನು ಧರಿಸದ್ದು, ಅದರ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ

Published by: Zee Kannada News Desk | Jul 25, 2024

ತಮನ್ನಾ ಸಡಿಲವಾದ ಕೂದಲು, ಕಿವಿಯೋಲೆಗಳು ಮತ್ತು ಲಿಪ್‌ಸ್ಟಿಕ್‌ನೊಂದಿಗೆ ಅಭಿಮಾನಿಗಳನ್ನು ಸೆಳೆದಿದ್ದಾರೆ

Published by: Zee Kannada News Desk | Jul 25, 2024

ತಮ್ಮನ್ನಾ ಹಾಕಿರುವ ಸೀರೆಯ ಬೆಲೆ 79,500 ರೂ ಮತ್ತು ಅದರ ಬ್ಲೌಸ್ ನ ಬೆಲೆ ಕೇಳಿದ್ರೆ ಇನ್ನೂ ಶಾಕ್ ಆಗುತ್ತದೆ.

Published by: Zee Kannada News Desk | Jul 25, 2024

ತಮನ್ನಾ ಅವರ ಕಾರ್ಸೆಟ್ ಬ್ಲೌಸ್ ಬೆಲೆ 46,500 ರೂ. ಒಟ್ಟು ವೆಚ್ಚ ಸುಮಾರು 1.26 ಲಕ್ಷ ರೂ.

Published by: Zee Kannada News Desk | Jul 25, 2024

VIEW ALL

Read Next Story