'ಸ್ತ್ರೀ 2' ಚಿತ್ರದ ಹೊಸ ಹಾಡು 'ಆಜ್ ಕಿ ರಾತ್' ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ತಮ್ಮನ್ನಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಾಡಿನಲ್ಲಿ ನಟಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
c ಅವರ ನೃತ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ನಟಿ ತಮ್ಮ ಇತ್ತೀಚಿನ ಲುಕ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಮನ್ನಾ ಭಾಟಿಯಾ ಕೆಂಪು ಸೀರೆಯನ್ನು ಧರಿಸದ್ದು, ಅದರ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ
ತಮನ್ನಾ ಸಡಿಲವಾದ ಕೂದಲು, ಕಿವಿಯೋಲೆಗಳು ಮತ್ತು ಲಿಪ್ಸ್ಟಿಕ್ನೊಂದಿಗೆ ಅಭಿಮಾನಿಗಳನ್ನು ಸೆಳೆದಿದ್ದಾರೆ
ತಮ್ಮನ್ನಾ ಹಾಕಿರುವ ಸೀರೆಯ ಬೆಲೆ 79,500 ರೂ ಮತ್ತು ಅದರ ಬ್ಲೌಸ್ ನ ಬೆಲೆ ಕೇಳಿದ್ರೆ ಇನ್ನೂ ಶಾಕ್ ಆಗುತ್ತದೆ.
ತಮನ್ನಾ ಅವರ ಕಾರ್ಸೆಟ್ ಬ್ಲೌಸ್ ಬೆಲೆ 46,500 ರೂ. ಒಟ್ಟು ವೆಚ್ಚ ಸುಮಾರು 1.26 ಲಕ್ಷ ರೂ.