ದಚ್ಚು

ರಾಜ್ಯದ ಪ್ರಮುಖ ಯಾತ್ರಾಸ್ಥಳದಲ್ಲಿ ದಚ್ಚು

Yashaswini V
Feb 13,2023

ಮಲೈಮಹದೇಶ್ವರ ಬೆಟ್ಟ

ಇಂದು "ಡಿ"ಬಾಸ್ ಶ್ರೀ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ಶ್ರೀ ಮಹದೇಶ್ವರ ಸ್ವಾಮಿ ದರ್ಶನ ಪಡೆದರು.

ವಿಶೇಷ ಪೂಜೆ

ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದರ್ಶನ್

ಜನಸಾಗರ

ಮಲೆಮಹದೇಶ್ವರ ಬೆಟ್ಟಕ್ಕೆ ದರ್ಶನ್ ಭೇಟಿ ಸಂದರ್ಭದಲ್ಲಿ ಭಾರೀ ಜನಸಾಗರವೇ ಇತ್ತು.

ಪ್ರಸಾದ

ಶ್ರೀ ಮಹದೇಶ್ವರ ಸ್ವಾಮಿ ಪ್ರಸಾದ ಪಡೆದು ಮಹದೇಶ್ವರ ಭಕ್ತಿ ಕೃಪೆಗೆ ಪಾತ್ರರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

VIEW ALL

Read Next Story