ಬೆಳಗಾವಿ ಸುಂದರಿ ರಾಯ್ ಲಕ್ಷ್ಮಿ

ಬೆಳಗಾವಿ ಸುಂದರಿ ನಟಿ ರಾಯ್ ಲಕ್ಷ್ಮಿ ಬಿಕಿನಿ ಫೋಟೋಸ್‌ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿವೆ.

Channabasava A Kashinakunti
Mar 25,2023

ಕಪ್ಪು ಬಣ್ಣದ ಬಿಕಿಯಲ್ಲಿ ಲಕ್ಷ್ಮಿ

ಕಪ್ಪು ಬಣ್ಣದ ಬಿಕಿಯಲ್ಲಿ ಲಕ್ಷ್ಮಿಅದ್ಭುತವಾಗಿ ಕಾಣುತ್ತಿದ್ದಾರೆ. ಸುಂದರಿಯ ಹಾಲಿನಂತ ಮೈಬಣ್ಣಕ್ಕೆ ನಾಜೂಕು ಮೈಮಾಟಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.

ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ

ನಟಿ ಲಕ್ಷ್ಮಿ ರಾಯ್ ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ.

ಲಕ್ಷ್ಮಿ ಸೌತ್​ನಲ್ಲಿ ಚಿರಪರಿಚಿತ

ಕೆಲವೇ ಸಿನಿಮಾ ಮಾಡಿದ್ದರೂ ಸಹ ಲಕ್ಷ್ಮಿ ಸೌತ್​ನಲ್ಲಿ ಚಿರಪರಿಚಿತ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

'ವಾಲ್ಮೀಕಿ' ಮೂಲಕ ಕನ್ನಡಕ್ಕೆ

ʼವಾಲ್ಮೀಕಿʼ ಸಿನಿಮಾದ ಮೂಲಕ ಲಕ್ಷ್ಮಿ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾದಲ್ಲಿ ರೈ ನಟನೆ

ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ, ಅಟ್ಟಹಾಸ, ಜಾನ್ಸಿ ಐಪಿಎಸ್‌, ಸೇರಿದಂತೆ ಹಲವಾರು ಕನ್ನಡ ಸಿನಿಮಾದಲ್ಲಿ ರೈ ನಟಿಸಿದ್ದಾರೆ.

ಮೊದಲು ಲಕ್ಷ್ಮಿ ರೈ

ಮೊದಲು ಲಕ್ಷ್ಮಿ ರೈ ಅಂತ ಕರೆಯಲಾಗುತ್ತಿತ್ತು ಆದ್ರೆ, ಜ್ಯೋತಿಷ್ಯ ಪ್ರಕಾರ ಲಕ್ಕಿ ನೇಮ್‌ ʼರಾಯ್‌ ಲಕ್ಷ್ಮಿʼ ಎಂದು ಹೆಸರು ಬದಲಿಸಿಕೊಂಡರು.

ಬೆಳಗಾವಿಯಲ್ಲಿ ಮೂಲದ ರಾಯ್ ಲಕ್ಷ್ಮಿ

ರಾಯ್ ಲಕ್ಷ್ಮಿ ಕರ್ನಾಟಕದ ಬೆಳಗಾವಿಯಲ್ಲಿ ರಾಮ್ ರೈ ಮತ್ತು ಮಂಜುಳಾ ರೈ ದಂಪತಿಗೆ ಜನಿಸಿದರು.

VIEW ALL

Read Next Story