ಕಲ್ಕಿ ಸಿನಿಮಾ ಮೆಚ್ಚಿದ ತಾರಾ ಬಳಗ..! ಕಲ್ಕಿ ವೀಕ್ಷಿಸಿದ ಆಕ್ಟರ್ಸ್‌ ಯಾರು ಗೊತ್ತಾ..?

Zee Kannada News Desk
Jul 01,2024


ಕಲ್ಕಿ ಚಿತ್ರಕ್ಕೆ ಪ್ರಶಂಸೆಗಳ ಸುರಿಮಳೆಯಾಗುತ್ತಲೇ ಇದೆ. ಈಗಾಗಲೇ ಚಿರಂಜೀವಿ ಮತ್ತು ರಜನಿಕಾಂತ್‌ ಸಿನಿಮಾ ವೀಕ್ಷಿಸಿದ್ದು ಸಿನಿಮಾಗೆ ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ.

ಚಿರಂಜೀವಿ

ಸ್ಟಾರ್‌ ನಟ ಚಿರಂಜೀವಿ ಸಿನಿಮಾ ನೋಡಿ ಭೇಷ್‌ ಎಂದಿದ್ದಾರೆ.

ತಾರಾಬಳಗದಿಂದ ಮೆಚ್ಚಗೆ

ಪ್ರಭಾಸ್, ಅಮಿತಾಬ್, ಕಮಲ್ ಮತ್ತು ದೀಪಿಕಾ ಅಭಿನಯದ ಕಲ್ಕಿ ಸಿನಿಮಾಗೆ ತಾರಾಬಳಗದಿಂದ ಮೆಚ್ಚಗೆ ವ್ಯಕ್ತ ವಾಗುತ್ತಿದೆ.

ನಾಗ್‌ ಅಶ್ವಿನ್‌

ನಾಗ್‌ ಅಶ್ವಿನ್‌ ಅವರ ಥಿಕಿಂಗ್‌ ಶ್ಟೈಲ್‌ ಹಾಗೂ ಯೋಚನೆ ಮಾಡುವ ರೀತಿಗೆ ಯಶ್‌ ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ.

ಯಶ್‌

ತಾವು ಕಲ್ಕಿ ಸಿನಿಮಾ ನೋಡಿದ್ದು ದೃಶ್ಯಾತ್ಮಕವಾಗಿ ಅದ್ಭುತವಾಗಿದ್ದು, ತೆರೆಮೇಲೆ ಇನ್ನಷ್ಟು ಇಂತಹ ಸಿನಿಮಾಗಳನ್ನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಯಶ್‌ ಹೇಳಿದ್ದಾರೆ.

ಅಲ್ಲು ಅರ್ಜುನ್‌

ಅಲ್ಲು ಅರ್ಜುನ್‌ ಕೂಡ ಕಲ್ಕಿ ಸಿನಿಮಾ ವೀಕ್ಷಿಸಿದ್ದು, ಸ್ಟೋರಿ ವಿಎಫ್‌ಎಕ್ಸ್‌ ನಇಂದ ಸಿನಿಮಾ ಮೂಡಿ ಬಂದಿರುವ ಪರಿಗೆ ಫಿದಾ ಆಗಿದ್ದಾರೆ.

ನಾಲ್ಕು ವರ್ಷ

ನಾಲ್ಕು ವರ್ಷಗಳ ಅಗ್ನಾತವಾಸದ ನಂತರ ಕಲ್ಕಿ ಸಿನಿಮಾ ತೆರೆಕಂಡಿದೆ. ಸಿನಿಮಾ ಪೈರಸಿ ಮಾಡದಂತೆ ಸಿರ್ಮಾಪಕ ನಾಗ್‌ ಅಶ್ವಿನ್‌ ಜನರ ಬಳಿ ಕೇಳಿಕೊಂಡಿದ್ದಾರೆ.

600 ಕೋಟಿ ವೆಚ್ಚ

600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಲ್ಲಕಿ ಸಿನಿಮಾ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡುತ್ತಿದೆ.

500 ಕೋಟಿ ರೂಪಾಯಿ

ಸಿನಿಮಾ ರಿಲೀಸ್‌ ಆಗಿ ಕೇವಲ ನಾಲ್ಕು ದಿನ ಕಳೆದಿದ್ದು, 500 ಕೋಟಿ ರೂಪಾಯಿ ಬಾಚಿಕೊಂಡಿದೆ.

VIEW ALL

Read Next Story