Aishwarya Lakshmi

ಸೌತ್‌ ಸಿನಿ ಪ್ರೇಕ್ಷಕರ ನೆಚ್ಚಿನ ಯುವ ನಟಿಯರಲ್ಲಿ ಮಲ್ಲು ಬೆಡಗಿ ಐಶ್ವರ್ಯ ಲಕ್ಷ್ಮಿ ಸಹ ಒಬ್ಬರು.

Krishna N K
Nov 02,2023

Aishwarya Lakshmi movies

ಐಶ್ವರ್ಯಾ ಅವರು ಬಹಳ ಕಡಿಮೆ ಸಮಯದಲ್ಲಿ ಹಲವಾರು ಗಮನಾರ್ಹ ಪಾತ್ರಗಳ ಮೂಲಕ ಮುನ್ನೆಲೆಗೆ ಬಂದವರು.

Mayanadhi

ಮುಖ್ಯವಾಗಿ ಐಶ್ವರ್ಯ ಲಕ್ಷ್ಮಿ ಮಾಯಾನದಿ ಸಿನಿಮಾದ ಮೂಲಕ ಅಪಾರ ಸಿನಿ ರಸಿಕರ ಮನಗೆದ್ದರು.

Aishwarya in Mayanadhi movie

ಮಾಯಾನದಿಯಲ್ಲಿ ಐಶ್ವರ್ಯಾ ಅಪರ್ಣಾ ರವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಅದ್ಭುತ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದರು.

Aishwarya movies

ಮಾಯಾನದಿ ಐಶ್ವರ್ಯಾ ಅವರ ವೃತ್ತಿ ಜೀವನದಲ್ಲಿ ಎರಡನೇ ಚಿತ್ರವಾಗಿತ್ತು.

Njandukalude Nattil Oridavela

ನಂದುಕಳುದೆ ನಟ್ಟಿಲ್ ಒರಿದವೇಲ ಚಿತ್ರದ ಮೂಲಕ ಐಶ್ವರ್ಯಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.

model Aishwarya lakshmi

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ಐಶ್ವರ್ಯಾ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.

Aishwarya Lekshmi

ತಮಿಳು ಮತ್ತು ತೆಲುಗು ಸಿನಿರಂಗದಲ್ಲಿ ಗಮನಾರ್ಹ ಪಾತ್ರಗಳನ್ನು ಐಶ್ವರ್ಯ ಲಕ್ಷ್ಮಿ ನಿರ್ವಹಿಸಿದ್ದಾರೆ.

Ponniyin Selvan movie

ಐಶ್ವರ್ಯ ಲಕ್ಷ್ಮಿ ಮಣಿರತ್ನಂ ನಿರ್ದೇಶನದ ಹಿಟ್‌ ಸಿನಿಮಾ ಪೊನ್ನಿಯನ್‌ ಸೆಲ್ವಂನಲ್ಲಿ ನಟಿಸಿದ್ದಾರೆ.

VIEW ALL

Read Next Story