ನಟಿ ಆಶಿಕಾ ರಂಗನಾಥ್

ಸಂಪ್ರಾದಾಯಿಕ ಉಡುಗೆಯಲ್ಲಿ ಫೋಟೊ ಶೂಟ್‌ ಮಾಡಿಸಿದ ನಟಿ ಆಶಿಕಾ ರಂಗನಾಥ್

May 15,2023

ಮಿಲ್ಕ್ ಬ್ಯೂಟಿ

ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಆಶಿಕಾ ರಂಗನಾಥ ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟಿ

ಬಹು ಬೇಡಿಕೆಯ ನಟಿ

ಕನ್ನಡದ ಸಿನಿಮಾ ಚಿತ್ರರಂಗ ಮಾತ್ರವಲ್ಲ ಇದೀಗ ಟಾಲಿವುಡ್​ನಲ್ಲಿ ಬೇಡಿಕೆಯ ನಟಿ ಆಶಿಕಾ ರಂಗನಾಥ್

ಬ್ಯೂಟಿಫುಲ್‌ ಬ್ಯೂಟಿಫುಲ್‌

ಯಾವ ಉಡುಗೆ ತೊಟ್ಟರು ಬ್ಯೂಟಿಫುಲ್‌ ಆಗಿ ಕಾಣುವ ಬ್ಯೂಟಿಫುಲ್‌

ಶಿಲೆಯಂತೆ ಕಂಡ ಮಿಲ್ಕಿ ಬ್ಯೂಟಿ

ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಶ್ವೇತ ವರ್ಣದ ಬಟ್ಟೆಯಲ್ಲಿ ತೊಟ್ಟು ಶಿಲೆಯಂತೆ ಕಂಗೊಳಿಸಿದ್ದಾರೆ

ಕನ್ನಡಿಗರ ಮನ ಗೆದ್ದಿರುವ ಬೆಡಗಿ

ಪದವಿ ಮುಗಿಸಿ ಕನ್ನಡ ಸಿನಿಮಾ ಕಡೆ ಮುಖ ಮಾಡಿದ ನಟಿ ಆಶಿಕಾ ರಂಗನಾಥ್ ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ಅನೇಕ ಕನ್ನಡಿಗರ ಮನ ಗೆದ್ದಿದ್ದಾರೆ.

`ಕ್ರೇಜಿ ಬಾಯ್ 'ಚಿತ್ರದಿಂದ ಮೂಲಕ

2016 ರಲ್ಲಿ ತೆರೆಕಂಡ `ಕ್ರೇಜಿ ಬಾಯ್ 'ಚಿತ್ರದಿಂದ ಮೂಲಕ ಸಿನಿಮಾ ರಂಗ ಕಡೆ ಮುಖ ಮಾಡಿದರು.

VIEW ALL

Read Next Story