Honey Rose

ಹನಿ ರೋಸ್‌ ಮಲಯಾಳಂ ಟಾಪ್‌ ನಟಿಯರಲ್ಲಿ ಒಬ್ಬರು.

Krishna N K
Mar 19,2023

Honey photos

ಈಕೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುತ್ತವೆ.

Mallu girl Honey

ಮಲ್ಲು ಬೆಡಗಿ ಹನಿ ಅಪ್‌ಲೋಡ್‌ ಮಾಡುವ ಒಂದೊಂದು ಫೋಟೋಗಳು ಸಹ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡುತ್ತವೆ.

Fashion Queen

ಹನಿ ಫ್ಯಾಶನ್ ಸೆನ್ಸ್ ನಿಜವಾಗಿಯೂ ಸ್ಪೂರ್ತಿದಾಯಕ. ಅವಳ ನಗು ಮನಮೋಹಕ.

Honey films

ಇತ್ತೀಚಿಗೆ ಹನಿ ರೋಸ್‌ ಬಾಲಕೃಷ್ಣ ನಟನೆಯ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

Honey trend

ಅದಾದ ನಂತರ ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.

Honey fan base

ಸೋಷಿಯಲ್‌ ಮೀಡಿಯಾದಲ್ಲಿ ಹನಿ ರೋಸ್‌ಗೆ ಸಾಕಷ್ಟು ಪ್ಯಾನ್ ಪಾಲೋಯಿಂಗ್‌ ಇದೆ.

VIEW ALL

Read Next Story