ನಾಯಿ ಹಿಡಿದು ಮುದ್ದಾಡಿದ ನಟಿ ಜಾನ್ಹವಿ ಕಪೂರ್
ಬಾಲಿವುಡ್ ನಟಿ ಜಾನ್ಹವಿ ಕಪೂರ್ ಗೆ ನಾಯಿ ಎಂದರೆ ಬಲು ಇಷ್ಟವಂತೆ
ಮುದ್ದಿನ ನಾಯಿಯೊಟ್ಟಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಬೇಡಿಕೆಯ ಯುವನಟಿ ಜಾನ್ಹವಿ
ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಬೆಡಗಿ
ಶ್ರೀದೇವಿ ಹಾಗೂ ಬೋನಿ ಕಪೂರ್ ಮುದ್ದಿನ ಮಗಳು ಜಾನು
ಬೀದಿ ನಾಯಿ ರಕ್ಷಣೆ ಮಾಡುವಲ್ಲಿ ನಟಿ ಗುರುತಿಸಿಕೊಂಡಿದ್ದಾರೆ
ಶ್ವಾನ ಪ್ರೇಮಿ ಅನ್ನೊದು ಮತ್ತೆ ಸಾಬೀತು ಮಾಡಿದ್ದಾರೆ