ಗ್ಲಾಮರ್ ಡೋಸ್ ಹೆಚ್ಚಿಸಿದ Janhvi Kapoor..! ಫೋಟೋಸ್‌ ವೈರಲ್‌

Published by: Krishna N K | May 22, 2025

Janhvi Kapoor pics

ಜಾನ್ವಿ ಕಪೂರ್ ಇತ್ತೀಚಿನ ಅದ್ಭುತ ಲುಕ್‌ ಜನರ ಗಮನ ಸೆಳೆಯುತ್ತಿದೆ. ಜಾನ್ವಿ ಹಂಚಿಕೊಂಡ ಫೋಟೋಗಳು ಸಖತ್‌ ವೈರಲ್ ಆಗುತ್ತಿವೆ.

Published by: Krishna N K | May 22, 2025

Janhvi latest clicks

ಗ್ಲಾಮರ್ ಬೊಂಬೆ ಜಾನ್ವಿ, ಬಿಳಿ ಬಣ್ಣದ ಬಟ್ಟೆಯಲ್ಲಿ ಇಳಿ ಸಂಜೆ ನದಿಯ ಪಕ್ಕದಲ್ಲಿ ನಿಂತು ಮೋಹಕ ನೋಟ ಬೀರಿದ್ದಾರೆ.

Published by: Krishna N K | May 22, 2025

Daughter of Sridevi

ಜಾನ್ವಿ ದಿವಂಗತ ಶ್ರೀದೇವಿಯವರ ಮಗಳು. ದಢಕ್‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

Published by: Krishna N K | May 22, 2025

Janhvi glamour dose

ಸಿನಿಮಾಗಳ ಜೊತೆ ಜಾನ್ವಿ ಕಪೂರ್ ತನ್ನ ಹಾಟ್ ನೆಸ್ ಪ್ರದರ್ಶನದಿಂದ ಇನ್ಸ್ಟಾಗ್ರಾಮ್ನಲ್ಲಿ ಸದಾ ಟ್ರೇಂಡ್‌ನಲ್ಲಿರುತ್ತಾರೆ.

Published by: Krishna N K | May 22, 2025

Janhvi Kapoor movies

ಸ್ಟಾರ್‌ ಕಿಡ್‌ ಹೊರತಾಗಿಯೂ ಜಾನ್ವಿ ಚಿತ್ರರಂಗದಲ್ಲಿ ನಟಿಯಾಗಿ ತಮ್ಮನ್ನು ತಾವು ಸಾಬೀತುಪಡಿಸಲು ಶ್ರಮಿಸುತ್ತಿದ್ದಾರೆ.

Published by: Krishna N K | May 22, 2025

Janhvi upcoming movies

ಮಿಲಿ, ಮಿಸ್ಟರ್ ಮತ್ತು ಮಿಸ್ ಮಾಹಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಜಾನ್ವಿ, ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ.

Published by: Krishna N K | May 22, 2025

Devara movie

ಜಾನ್ವಿ ಎನ್‌ಟಿ ಆರ್-ಕೊರಟಾಲ ಶಿವ ಕಾಂಬೊದಲ್ಲಿ ಬಂದ 'ದೇವರ' ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು.

Published by: Krishna N K | May 22, 2025

Janhvi Kapoor Peddi

ಸದ್ಯ ರಾಮ್ ಚರಣ್ ಅವರ ಮುಂಬರುವ ಚಿತ್ರ ಪೆಡ್ಡಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Published by: Krishna N K | May 22, 2025

VIEW ALL

Read Next Story