ಕಾಜೊಲ್‌ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದರು.

Zee Kannada News Desk
Apr 04,2023


ಕಾಜೊಲ್ ಕಸಿನ್ ರಾನಿ ಮುಖರ್ಜೀ,ಶರ್ಬಾನಿ ಮುಖರ್ಜೀ ಮತ್ತು ಮೊಹ್ನಿಶ್ ಕೂಡಾ ಬಾಲಿಯುಡ್ ನಟರಾಗಿದ್ದಾರೆ.


ಅದೂ ಅಲ್ಲದೇ ಆಯನ್ ಮುಖರ್ಜೀ ಕೂಡಾ ಒಬ್ಬ ಪ್ರಸಿದ್ದ ನಿರ್ದೇಶಕರಾಗಿದ್ದಾರೆ.


ಕಾಜೊಲ್ ಅವರ ಕಿರಿಯ ಸಹೋದರಿ ತನೀಶಾ ಮುಖರ್ಜೀ ಕೂಡಾ ಓರ್ವ ಅಭಿನೇತ್ರಿ.


ಬಾಲಿಯುಡ್ ನಟ ಅಜಯ ದೇವಗನ್ ಅವರನ್ನು ಫೆಬ್ರವರಿ 24ರಂದು 1999ರಲ್ಲಿ ವಿವಾಹವಾದರು.

VIEW ALL

Read Next Story